Tuesday 21 April 2015

ವ್ಯರ್ಥ

ಬೀಸುವಾ ಗಾಳಿಧುಮ್ಮಿಕ್ಕುವಾ ಜಲಪಾತ
ಭೋರ್ಗರೆವಾ ಸಮುದ್ರದ ಭರತವಿಳಿತದಲಿ
ಅಡಗಿಹುದು ಶಕ್ತಿಸೆರೆಹಿಡಿಯದಿರೆ ವ್ಯರ್ಥ
ನಿನ್ನೊಳಗಣ ಪ್ರತಿಭೆಯುಮಂತೆ-ನನ ಕಂದ||

No comments:

Post a Comment