Wednesday 1 April 2015

ಮನ್ನಣೆ

     ವಿಶಧರಾಭರಣಚರ್ಮಾಂಬರಬೂದಿಬಡುಕ,
ಸ್ಮಶಾನವಾಸಿಮರುಳುಪಡೆಗಳ ಒಡಯನಾಗಿ
ಭಿಕ್ಷಾವೃತ್ತಿಯ ಮಾಡಿದರೂ ಆತ ಲೋಕಪೂಜ್ಯ
ಮಾನ್ಯತೆಮನ್ನಣೆ ಅಂತಃಸತ್ವದಿಂದ- ನನಕಂದ||

No comments:

Post a Comment