Saturday 11 April 2015

ಹದವರಿತು ದುಡಿ

ಹಣದ ಹಿಂದಿನ ಓಟ ಬಾಳಭಂಗಗೊಳಿಸುವುದು 
ಹಣವಿಲ್ಲದಿರೆ ಬಾಳಿಗರ್ಥವೇ ಇಲ್ಲವಾಗುವುದು
ಹಣದವೊಂದರಿಂದಲೇ ದೊರೆಯದು ಎಲ್ಲಾ
ಹದವರಿತು ದುಡಿ ನೀನು - ನನ ಕಂದ ||

No comments:

Post a Comment