Sunday 5 April 2015

ಪವಿತ್ರ ತೀರ್ಥ

ಶುಭ್ರ ಶ್ವೇತವರ್ಣದ ಪಾವನೆ ಗಂಗೆಯಂದದಿ ಶುದ್ಧಕ್ಷೀರ
ಕಡು ಕೃಷ್ಣವರ್ಣದ ಯಮುನೆಯಂದದ ಕಡಕ್ ಡಿಕಾಕ್ಷನ್
ಗುಪ್ತಗಾಮಿನಿ ಸರಸ್ವತಿಯಂತೆ ಮಿಳಿತವಾಗಿಹ ಶರ್ಕರವೀ
ತ್ರಿವೇಣಿ ಸಂಗಮ ಪವಿತ್ರ ತೀರ್ಥ ಕಾಫಿ-ನನ ಕಂದ||

 ಶರ್ಕರ=ಸಕ್ಕರೆ

No comments:

Post a Comment