Monday 13 April 2015

ಸೋಲೊಪ್ಪದಾ ಸೊಳ್ಳೆ

ಮ್ಯಾಟು ಬ್ಯಾಟು ಕಾಯಲ್ಗಳಿಗೆ ಸವಾಲು ಎಸೆದಿದೆ ಸೊಳ್ಳೆ
ಗುಯ್ ಗುಟ್ಟುತ ರಕ್ತವ ಹೀರುತ ನಿದ್ದೆಯಾ ಕೆಡಿಸಿದೆ ಸೊಳ್ಳೆ
ಆಧುನಿಕ ಬದುಕನು ಅಣಕಿಸಿ ಅಟ್ಟಹಾಸದಿ ಮೆರೆದಿದೆ ಸೊಳ್ಳೆ
ಸೋಲೊಪ್ಪದಾ ಸೊಳ್ಳೆಯನು ಸಹಿಸುವುದೆಂತು-ನನ ಕಂದ||

No comments:

Post a Comment