Thursday 2 April 2015

someಸಾರ

some ಸಾರವಿಲ್ಲದಿರೆ ಸೊಗವಿಲ್ಲ ಸಂಸಾರದಲಿ
some ಸಾರವಿದೆ ಅರಿತು ನಡೆದೊಡೆ ಸಂಸಾರದಲಿ
some ಸಾರವಿರೆ some ತಾಪಕೆಡೆಯೆಲ್ಲಿ ಸಂಸಾರದಲಿ
Someಸ್ಕಾರ ಬೇಕು someಸಾರದಲಿ- ನನ ಕಂದ ||

No comments:

Post a Comment