Friday 15 February 2019

ಅಭ್ಯಾಸ ಮಾಡಿ ಸುಲಭವಾಗಿ ಅಂಕ ಪಡೆಯಿರಿ.


I    ಒಂದು ವಾಕ್ಯದ ಉತ್ತರ                                                                  9 ಅಂಕಗಳು.
1.  ರಾಹಿಲನು ಯಾರು ?
  ರಾಹಿಲನು ಒಬ್ಬ ______________
2.  ರಾಹಿಲನು ತುರ್ತುಪರಿಸ್ಥಿತಿ ನಿರ್ವಹಣೆಗೆ ಭದ್ರವಾಗಿ ಹಿಡಿದು ಕೊಂಡಿದ್ದೇನು ?
  ರಾಹಿಲನು ತುರ್ತುಪರಿಸ್ಥಿತಿ ನಿರ್ವಹಣೆಗೆ ಬೇಕಾದ______________________ಭದ್ರವಾಗಿ ಹಿಡಿದು ಕೊಂಡಿದ್ದನು.
3.  ಗಡಿ ಪ್ರದೇಶದಲ್ಲಿ ಬ್ಲಾಕ್ ಔಟ್ನಿಯಮವನ್ನು ಏತಕ್ಕಾಗಿ ಪಾಲಿಸಲಾಗುತ್ತದೆ ?
  ಗಡಿ ಪ್ರದೇಶದಲ್ಲಿ____________________________________________ನಿಯಮವನ್ನು ಪಾಲಿಸಲಾಗುತ್ತದೆ.
4.  ರಾಹಿಲನು ಮುದುಕಿಯ ಎದುರಿಗೆ ನುಡಿದ ಗಂಭೀರವಾದ ಮಾತು ಯಾವುದು ?
  ರಾಹಿಲನು ಮುದುಕಿಯ ಎದುರಿಗೆ___________________________________ಎಂದು ಗಂಭೀರವಾದ ಮಾತನ್ನು ನುಡಿದನು.
5.  ಯುದ್ಧದ ಬಗೆಗೆ ಮುದುಕಿಯು ಏನೆಂದು ಗೊಣಗಿಕೊಂಡು ಬಾಗಿಲು ತೆರೆದಳು ?
ಮುದುಕಿಯು ______________________________________________ಎಂದು ಗೊಣಗಿಕೊಂಡು ಬಾಗಿಲು ತೆರೆದಳು.
6.  ಶ್ರೀ ರಾಮನ ತಂದೆಯ ಹೆಸರೇನು?
ಶ್ರೀ ರಾಮನ ತಂದೆಯ ಹೆಸರು _________________
7.  ಶ್ರೀರಾಮನಿಗೆ ಸಮರ್ಪಿಸಲು ಶಬರಿ ಏನನ್ನು ಸಂಗ್ರಹಿಸಿದ್ದಳು?
ಶ್ರೀರಾಮನಿಗೆ ಸಮರ್ಪಿಸಲು ಶಬರಿ___________________ಪರಿಮಳದ________________ ಎಂಬ ಪಾನಿಯವನ್ನು ಸಂಗ್ರಹಿಸಿದ್ದಳು.
8.  ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು?
ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ______________.
9.  ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು?
ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು _______________
10.        ಶಬರಿ ಗೀತನಾಟಕದ ಕರ್ತೃ ಯಾರು?
ಶಬರಿ ಗೀತನಾಟಕದ ಕರ್ತೃ _____________________________
11.        ಲಂಡನ್ನಿನ ರಸ್ತೆಗಳಲ್ಲಿ ಟ್ರಾಮ್ ಬಸ್ಸುಗಳು ಬಹಳ ಹೊತ್ತು ನಡು ನಡುವೆ ನಿಲ್ಲುವುದನ್ನು ತಪ್ಪಿಸಲು ಮಾಡಿರುವ ವ್ಯವಸ್ಥೆಯೇನು ?
ಲಂಡನ್ನಿನ ರಸ್ತೆಗಳಲ್ಲಿ ಟ್ರಾಮ್ ಬಸ್ಸುಗಳು ಬಹಳ ಹೊತ್ತು ನಡು ನಡುವೆ ನಿಲ್ಲುವುದನ್ನು ತಪ್ಪಿಸಲು
________________________________________________________ ಮಾಡಿದ್ದಾರೆ.
12.        ನೆಲ್ಸನ್‍ರವರ ಮೂರ್ತಿಯಿರುವ ಸ್ಥಳದ ಹೆಸರೇನು ?
ನೆಲ್ಸನ್ ಮೂರ್ತಿ ಇರುವ ಸ್ಥಳದ ಹೆಸರು ________________________
13.        ವೆಸ್ಟ್ ಮಿನ್‍ಸ್ಟರ್ ಅಬೆ ಯಾರ ಸ್ಮಾರಕವಾಗಿದೆ ?
ವೆಸ್ಟ್ ಮಿನ್‍ಸ್ಟರ್ ಅಬೆಎಂಬ ಪ್ರಾರ್ಥನಾ ಮಂದಿರ ಒಂದು ವಿಶೇಷ ಸ್ಮಾರಕ. ಇದು______  _______________________________________________________ ಸ್ಮಾರಕವಾಗಿದೆ.
14.        ಆಂಗ್ಲ ಸಾಮ್ರಾಜ್ಯದ ವೈಭವ ಕಂಡುಬರುವ ಓಣಿ ಯಾವುದು?
ಆಂಗ್ಲ ಸಾಮ್ರಾಜ್ಯದ ವೈಭವ ಕಂಡು ಬರುವ ಓಣಿ __________________________
15.        ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ಪಟ್ಟಾಭಿಷಿಕ್ತರಾದರು?
ನಾಲ್ವಡಿ ಕೃಷ್ಣರಾಜ ಒಡೆಯರು ____________________ ಪಟ್ಟಾಭಿಷಿಕ್ತರಾದರು.
16.        ನಾಲ್ವಡಿ ಕೃಷ್ಣರಾಜ ಒಡೆಯರು ಯಾವುದಕ್ಕಾಗಿ ಕಂಕಣಬದ್ಧರಾದರು?
ನಾಲ್ವಡಿ ಕೃಷ್ಣರಾಜ ಒಡೆಯರು__________ ___________________________________________ ಕಂಕಣಬದ್ಧರಾದರು.
17.        ಏಷ್ಯಾ ಖಂಡದಲ್ಲಿಯೇ ಮೊದಲು ಪ್ರಾರಂಭಿಸಿದ ಜಲ ವಿದ್ಯುತ್ ಯೋಜನೆ ಯಾವುದು?
_____________________ ಜಲವಿದ್ಯುತ್ ಯೋಜನೆ ಏಷ್ಯ ಖಂಡದಲ್ಲೇ ಮೊದಲು ಪ್ರಾರಂಭಿಸಿದ ಜಲವಿದ್ಯುತ್ ಯೋಜನೆಯಾಗಿದೆ.
18.        ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ಯಾವ ಪದವಿಯನ್ನು ನೀಡಿ ಗೌರವಿಸಿತು?
ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ________________ ಪದವಿಯನ್ನು ನೀಡಿ ಗೌರವಿಸಿತು.
19.        ವಿಶ್ವೇಶ್ವರಯ್ಯ ಅವರನ್ನು ದಿವಾನರಾಗಿ ನೇಮಿಸಿದವರು ಯಾರು?
ವಿಶ್ವೇಶ್ವರಯ್ಯ ಅವರನ್ನು _____________________________ ದಿವಾನರನ್ನಾಗಿ ನೇಮಿಸಿದರು.
20.        ವಿಶ್ವೇಶ್ವರಯ್ಯ ಅವರ ಹುಟ್ಟು ಹಬ್ಬದ ನೆನಪಿಗಾಗಿ ಯಾವ ದಿನಾಚರಣೆಯನ್ನು ಮಾಡಲಾಗುತ್ತಿದೆ?
ವಿಶ್ವೇಶ್ವರಯ್ಯ ಅವರ ಹುಟ್ಟು ಹಬ್ಬದ ನೆನಪಿಗಾಗಿ_________________ ಯನ್ನು ಮಾಡಲಾಗುತ್ತಿದೆ.
21.        ಇಂದಲ್ಲ-ನಾಳೆ ಫಲ ಕೊಡುವ ಅಂಶಗಳಾವುವು?
____________ಬೀಜ____________ ಅಕ್ಷರ ಇಂದಲ್ಲ ನಾಳೆ ಫಲ ಕೊಡುವ ಅಂಶಗಳಾಗಿವೆ
22.        ಮನೆಮಂಚಮ್ಮ ಯಾರು?
ಮನೆಮಂಚಮ್ಮ _______________________ದೇವತೆ
23.        ಮನೆ ಮಂಚಮ್ಮನ ಕತೆ ಹೇಳಿದ ಕವಿ ಯಾರು?
ಮನೆ ಮಂಚಮ್ಮನ ಕತೆ ಹೇಳಿದ ಕವಿ _______________________
24.        ಶಿವಾನುಭವ ಶಬ್ದಕೋಶ ಪುಸ್ತಕ ಬರೆದವರು ಯಾರು?
ಶಿವಾನುಭವ ಶಬ್ದಕೋಶ ಪುಸ್ತಕ ಬರೆದವರು _________________________
25.        ವಚನಕಾರರಿಗೆ ಯಾವುದು ದೇವರಾಗಿತ್ತು?
ವಚನಕಾರರಿಗೆ ಅವರವರ _______________________ ದೇವರಾಗಿತ್ತು .
26.        ಅಶೋಕ ಪೈ ಅವರ ವೃತ್ತಿ ಯಾವುದು?
ಅಶೋಕ ಪೈ ಅವರು _______________________ .
27.        ದೇವನೂರರ ನನ್ನ ದೇವರು ಯಾರೆಂಬುದನ್ನು ಸ್ಪಷ್ಟೀಕರಿಸಿ.
ಚಾವಣಿ ಇಲ್ಲದ ಗುಡಿಯಲ್ಲಿ _________________________ ಅದೇ ನನ್ನ ದೇವರಾಗುತ್ತದೆ.
ಎಂದು ದೇವನೂರ ಮಹದೇವ ಅವರು ನನ್ನ ದೇವರು ಯಾರು ಎಂಬುದನ್ನು ಸ್ಪಷ್ಟಿಕರಿಸುತ್ತಾರೆ.
28.        ಭಗವದ್ಗೀತೆಯನ್ನು ರಚಿಸಿದವರು ಯಾರು ?
ಭಗವದ್ಗೀತೆಯನ್ನು ರಚಿಸಿದವರು _____________________
29.        ಹುಲಿಗೆ ಪರಮಾನಂದವಾಗಲು ಕಾರಣವೇನು ?
ಶಾನುಭೋಗರ ______________________________ ಹುಲಿಗೆ ಪರಮಾನಂದವಾಯಿತು.
30.        ಶಾನುಭೋಗರಿಗೆ ತಲೆ ಸುತ್ತಲು ಕಾರಣವೇನು ?
ಹುಲಿಗೆ ತಮ್ಮ _____________________________________________
  ____________________________ ಶಾನುಭೋಗರ ತಲೆ ಸುತ್ತಲಾರಂಭಿಸಿತು.
31.        ಶಾನುಭೋಗರ ಬ್ರಹ್ಮಾಸ್ತ್ರಯಾವುದು ?
ಶಾನುಭೋಗರ ಬ್ರಹ್ಮಾಸ್ತ್ರ ________________________
32.        ಹಸಿದು ಮಲಗಿದ್ದ ಹುಲಿಯು ಏನೆಂದು ಯೋಚಿಸಿತು ?
ಹಸಿದು ಮಲಗಿದ್ದ ಹುಲಿಯು ____________________________ ಎಂದು ಯೋಚಿಸಿತು.
33.        ವೃಕ್ಷ ಸಾಕ್ಷಿಕತೆಯನ್ನು ಯಾವ ಕೃತಿಯಿಂದ ಆರಿಸಲಾಗಿದೆ ?
ವೃಕ್ಷ ಸಾಕ್ಷಿಕತೆಯನ್ನು _____________________________ ಕೃತಿಯಿಂದ ಆರಿಸಲಾಗಿದೆ.
34.        ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಯಾವ ಆರೋಪವನ್ನು ಹೊರಿಸಿದನು ?
ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ _______________ ಆರೋಪವನ್ನು ಹೊರಿಸಿದನು.
35.        ಧರ್ಮಾಧಿಕರಣರು ಏಕೆ ವಿಸ್ಮಯ ಹೊಂದಿದರು ?
ದುಷ್ಟಬುದ್ಧಿ _____________________________ ಧರ್ಮಾಧಿಕರಣರು ವಿಸ್ಮಯಗೊಂಡರು.
36.        ಧರ್ಮಬುದ್ಧಿಯು ತನ್ನ ಬೆಳಗಿನ ಹೊತ್ತನ್ನು ಹೇಗೆ ಕಳೆದನು ?
ಧರ್ಮಬುದ್ಧಿಯು_______________________________________________________________________________________________ ಬೆಳಗಿನ ಹೊತ್ತನ್ನು ಕಳೆದನು.
37.        ಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಏಕೆ ಬಂದರು?
ಧರ್ಮಾಧಿಕರಣರು __________________________________________
___________________________________ವಟವೃಕ್ಷದ ಸಮೀಪಕ್ಕೆ ಬಂದರು.
38.        ಸುಕುಮಾರಸ್ವಾಮಿಯ ತಂದೆತಾಯಿಯಗಳ ಹೆಸರೇನು?
ಸುಕುಮಾರಸ್ವಾಮಿಯ ತಂದೆತಾಯಿಯಗಳ ಹೆಸರು____________________________
39.        ಸುಕುಮಾರಸ್ವಾಮಿಗೆ ಯಾವ ಪಟ್ಟವನ್ನು ಕಟ್ಟಲಾಯಿತು?
ಸುಕುಮಾರಸ್ವಾಮಿಗೆ ________________ ಪಟ್ಟ ಪಟ್ಟವನ್ನು ಕಟ್ಟಲಾಯಿತು.
40.        ನೈಮಿತ್ತಿಕನು ಸುಕುಮಾರಸ್ವಾಮಿಯ ಬಗ್ಗೆ ಏನು ಹೇಳಿದನು?
ನೈಮಿತ್ತಿಕನು ಸುಕುಮಾರಸ್ವಾಮಿಯ ಬಗ್ಗೆ ____________________________ ಹೇಳಿದನು.
41.        ಯಶೋಭದ್ರೆಯು ರತ್ನ ಕಂಬಳಿಗಳನ್ನು ಯಾರಿಗೆ ಕೊಟ್ಟಳು?
ಯಶೋಭದ್ರೆಯು ರತ್ನ ಕಂಬಳಿಗಳನ್ನು_______________________________ ಕೊಟ್ಟಳು.
42.        ಅರಸ ವೃಷಭಾಂಕನ ಉಂಗುರವು ಯಾವಾಗ ಕೆಳಕ್ಕೆ ಬಿದ್ದಿತು?
ಅರಸ ವೃಷಭಾಂಕನ ಉಂಗುರವು ______________________________ ಕೆಳಕ್ಕೆ ಬಿದ್ದಿತು.
43.        ಯಾವುದನ್ನು ಎಚ್ಚರದಲಿ ಮುನ್ನಡೆಸಬೇಕು ?
____________________________________________ ಎಚ್ಚರದಲಿ ಮುನ್ನಡೆಸಬೇಕು.
44.        ನದೀಜಲಗಳು ಏನಾಗಿವೆ ?
ನದಿಜಲಗಳು ___________________________
45.        ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು ?
________________________________________ ಮುಂಗಾರಿನ ಮಳೆ ಯಾಗಬೇಕು.
46.        ಕಾಡುಮೇಡುಗಳ ಸ್ಥಿತಿ ಹೇಗಿದೆ ?
ಕಾಡುಮೇಡುಗಳ ಸ್ಥಿತಿ ________________________________
47.        ಯಾವ ಎಚ್ಚರದೊಳು ಬದುಕಬೇಕಿದೆ ?
_________________________________ ಎನ್ನುವ ಹೊಸ ಎಚ್ಚರದೊಳು ಬದುಕಬೇಕಿದೆ.
48.        ಹಕ್ಕಿ ಯಾವ ವೇಗದಲ್ಲಿ ಹಾರುತ್ತಿದೆ ?
ಹಕ್ಕಿ ಕಣ್ಣು ತೆರೆದು ರೆಪ್ಪೆ _______________________________ ವೇಗವಾಗಿ ಹಾರುತ್ತಿದೆ.
49.        ಹಕ್ಕಿಯ ಗರಿಯಲ್ಲಿ ಯಾವ ಬಣ್ಣಗಳಿವೆ ?
ಹಕ್ಕಿಯ ಗರಿಯಲ್ಲಿ _________________________ ಬಣ್ಣಗಳಿವೆ.
50.        ಹಕ್ಕಿಯು ಕಣ್ಣುಗಳು ಯಾವುವು ?
ಹಕ್ಕಿಯು ಕಣ್ಣುಗಳು ______________________________________
51.        ಹಕ್ಕಿಯು ಯಾರ ನೆತ್ತಿಯನ್ನು ಕುಕ್ಕಿದೆ ?
ಹಕ್ಕಿಯು ______________________ನೆತ್ತಿಯನ್ನು ಕುಕ್ಕಿದೆ.
52.        ಹಕ್ಕಿ ಯಾರನ್ನು ಹರಸಿದೆ ?
ಹಕ್ಕಿ ____________________________________ನ್ನು ಹರಸಿದೆ.
53.        ಹಕ್ಕಿಯು ಯಾವುದರ ಸಂಕೇತವಾಗಿದೆ ?
ಹಕ್ಕಿಯು ________________________ ಸಂಕೇತವಾಗಿದೆ.
54.        ಹಕ್ಕಿಯ ಚುಂಚಗಳು ಎಲ್ಲಿಯವರೆಗೆ ಚಾಚಿವೆ ?
ಹಕ್ಕಿಯ ಚುಂಚಗಳು ________________________________________ ಚಾಚಿವೆ.
55.        ಕುಂಪಣಿ ಸರಕಾರ ಹೊರಡಿಸಿದ ಆದೇಶ ಏನು ?
ಕುಂಪಣಿ ಸರಕಾರ _________________________________________________ ಆದೇಶ ಹೊರಡಿಸಿತು.
56.        ಹಲಗಲಿಯ ನಾಲ್ವರು ಪ್ರಮುಖರು ಯಾರು ?
ಹಲಗಲಿಯ ನಾಲ್ವರು ಪ್ರಮುಖರು ________________________________
57.        ಹಲಗಲಿ ಗುರುತು ಉಳಿಯದಂತಾದುದು ಏಕೆ ?
ಹಲಗಲಿಗೆ____________________________________ಗುರುತು ಉಳಿಯದಂತಾಯಿತು.
58.        ಯಾವ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ ?
ಹಲಗಲಿಯ _________________________ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ.
59.        ಹಲಗಲಿ ಗ್ರಾಮ ಎಲ್ಲಿದೆ ?
ಹಲಗಲಿ ಗ್ರಾಮ _________________________________________ಯಲ್ಲಿದೆ.
60.        ಶ್ರೀಕೃಷ್ಣನು ಕರ್ಣನನ್ನು ರಥದಲ್ಲಿ ಹೇಗೆ ಕೂರಿಸಿಕೊಂಡನು ?
ಕೃಷ್ಣನ ಕರ್ಣನ ಜೊತೆಗೆ _________________________________________ರಥದಲ್ಲಿ ಕೂರಿಸಿಕೊಂಡನು.
61.        ಕುಮಾರವ್ಯಾಸನ ಆರಾಧ್ಯದೈವ ಯಾರು ?
ಕುಮಾರವ್ಯಾಸನ ಆರಾಧ್ಯದೈವ ________________________________________.
62.        ಅಶ್ವಿನಿ ದೇವತೆಗಳ ವರಬಲದಿಂದ ಜನಿಸಿದವರು ಯಾರು ?
ಅಶ್ವಿನಿ ದೇವತೆಗಳ ವರಬಲದಿಂದ ಜನಿಸಿದವರು_____________________________
63.        ಕುಮಾರವ್ಯಾಸನಿಗಿರುವ ಬಿರುದು ಯಾವುದು ?
ಕುಮಾರವ್ಯಾಸನಿಗಿರುವ ಬಿರುದು ________________________________________
64.        ನಾರಣಪ್ಪನಿಗೆ ಕುಮಾರವ್ಯಾಸನೆಂಬ ಹೆಸರು ಏಕೆ ಬಂತು ?
ವ್ಯಾಸರಚಿತ ಸಂಸ್ಕøತದ ___________________________________________ ರಚಿಸಿದ್ದರಿಂದ ನಾರಣಪ್ಪನಿಗೆ ಕುಮಾರವ್ಯಾಸನೆಂಬ ಹೆಸರು ಬಂತು.
65.        ಆಶ್ವಯುಜದ ಭತ್ತದ ಗದ್ದೆಯ ಬಣ್ಣ ಯಾವ ಹಸುರಿನಂತಿದೆ ?
ಅಶ್ವಯುಜದ ಭತ್ತದ ಗದ್ದೆಯ ಬಣ್ಣ _____________ ಹಸುರಿನಂತಿದೆ.
66.        ಕವಿಯು ನೋಡಿದ ಅಡಕೆಯ ತೋಟ ಎಲ್ಲಿದೆ ?
ಕವಿಯು ನೋಡಿದ ಅಡಕೆಯ ತೋಟ _____________________________
67.        ಹಸುರುಎಂಬುದು ಯಾವುದನ್ನು ಕಂಡು ಪ್ರೇರಿತವಾದ ಕವನವಾಗಿದೆ ?
ಹಸುರುಕವನವು _______________________________________________
________________________________________ ಕಂಡು ಪ್ರೇರಿತವಾದ ಕವನವಾಗಿದೆ.
68.        ಕವಿಗೆ ಹುಲ್ಲಿನ ಹಾಸು ಯಾವ ರೀತಿ ಕಂಡಿದೆ ?
ಕವಿಗೆ ಹುಲ್ಲಿನ ಹಾಸು ______________________________________ ರೀತಿ ಕಂಡಿದೆ.
69.        ನಿಮಗೆ ನಮಸ್ಕರಿಸಿ ಹೋಗಲು ಬಂದೆನಷ್ಟೇ ಎಂದು ದುರ್ಯೊಧನ ಯಾರಿಗೆ ಹೇಳುವನು?
ನಿಮಗೆ ನಮಸ್ಕರಿಸಿ ಹೋಗಲು ಬಂದೆನಷ್ಟೇ ಎಂದು ದುರ್ಯೊಧನ __________ ಹೇಳುವನು.
70.        ದಿನಪಸುತ ಎಂದರೆ ಯಾರು?
ದಿನಪಸುತ ಎಂದರೆ __________________________.
71.        ಯಾರಿಬ್ಬರನ್ನು ಕೊಂದ ಬಳಿಕ ಸಂಧಿ ಮಾಡಿಕೊಳ್ಳುವುದಾಗಿ ದುರ್ಯೊಧನ ಹೇಳುತ್ತಾನೆ?
_______________ ಕೊಂದ ಬಳಿಕ ಸಂಧಿ ಮಾಡಿಕೊಳ್ಳುವುದಾಗಿ ದುರ್ಯೊಧನ ಹೇಳುತ್ತಾನೆ.
72.        ಛಲವನ್ನೇ ಮೆರೆಯುವುದಾಗಿ ನಿರ್ಧರಿಸಿದವನು ಯಾರು?
ಛಲವನ್ನೇ ಮೆರೆಯುವುದಾಗಿ ನಿರ್ಧರಿಸಿದವನು _________________________
73.        ಅಂತಕಾತ್ಮಜ ಎಂದರೆ ಯಾರು?
ಅಂತಕಾತ್ಮಜ ಎಂದರೆ ___________________________
74.        ಜೈಮಿನಿ ಭಾರತ ಕಾವ್ಯವನ್ನು ಬರೆದ ಕವಿ ಯಾರು ?
ಜೈಮಿನಿ ಭಾರತ ಕಾವ್ಯವನ್ನು ಬರೆದ ಕವಿ _______________________
75.        ಯಜ್ಞಾಶ್ವವನ್ನು ಕಟ್ಟಿದವರು ಯಾರು ?
ಯಜ್ಞಾಶ್ವವನ್ನು ಕಟ್ಟಿದವರು ___________________________
76.        ಕುದುರೆಯನ್ನು ಲವನು ಯಾವುದರಿಂದ ಕಟ್ಟಿದನು ?
ಕುದುರೆಯನ್ನು ಲವನು ______________________ದಿಂದ ಕಟ್ಟಿದನು
77.        ಮುನಿಸುತರು ಹೆದರಲು ಕಾರಣವೇನು ?
ಲವನು___________________________________________ ಅರಸರು ನಮ್ಮನ್ನು
ಬಡಿವರು ಎಂದು ಮುನಿಸುತರು ಹೆದರಿದರು.
78.        ದ್ರೋಣನು ಪರಶುರಾಮರಲ್ಲಿಗೆ ಏಕೆ ಬಂದನು ?
ದ್ರೋಣನು ಪರಶುರಾಮರಲ್ಲಿಗೆ _________________________ ಬಂದನು.
79.        ದ್ರೋಣನು ಯಾರೊಡನೆ ಪರಶುರಾಮನ ಬಳಿಗೆ ಬಂದನು?
ದ್ರೋಣನು ____________________________ನೊಡನೆ ಪರಶುರಾಮನ ಬಳಿಗೆ ಬಂದನು.
80.        ಪರಶುರಾಮನು ದ್ರೋಣನಿಗೆ ಕೊಟ್ಟ ಪ್ರಧಾನ ಅಸ್ತ್ರಗಳು ಯಾವುವು?
ಪರಶುರಾಮನು ದ್ರೋಣನಿಗೆ ಕೊಟ್ಟ ಪ್ರಧಾನ ಅಸ್ತ್ರಗಳು ________________________________________
81.        ದ್ರುಪದನು ಪಡಿಯ¾ನಿಗೆ ಏನೆಂದು ಹೇಳಿ ಕಳುಹಿಸಿದನು?
ದ್ರುಪದನು ಪಡಿಯ¾ನಿಗೆ ________________________________________________________
____________________________ ಎಂದು ಹೇಳಿ ಕಳುಹಿಸಿದನು.
82.        ಪುಟ್ಟ ಪೋರಿ ಏನು ಮಾಡುತ್ತಿದ್ದಾಳೆ?
ಪುಟ್ಟ ಪೋರಿ _____________________________
83.        ಪುಟ್ಟ ಪೋರಿಯ ಅಮ್ಮ ಎಲ್ಲಿ ಮಲಗಿದ್ದಾಳೆ?
ಪುಟ್ಟ ಪೋರಿಯ ಅಮ್ಮ ____________________ ಮಲಗಿದ್ದಾಳೆ.
84.        ಯಾರಿಗೆ ವಸಂತಮುಖ ತೋರಲಿಲ್ಲ?
_________________________________________________ ವಸಂತ ಮುಖ ತೋರಲಿಲ್ಲ.
85.        ಪುಟ್ಟಿಯ ಪ್ರಶ್ನೆಗಳೇನು?
_______________________________________________ ಎಂಬವು ಪುಟ್ಟಿಯ ಪ್ರಶ್ನೆಗಳಾಗಿವೆ.
86.        ಹಾಲುಗಲ್ಲದ ಹಸುಳೆ ಏನು ಮಾಡುತ್ತಿದ್ದಾಳೆ ?
ಹಾಲುಗಲ್ಲದ ಹಸುಳೆ __________________________
87.        ಇಳೆಗೆ ಯಾವ ಸಂಭ್ರಮ ಬಂದಿದೆ ?
ಇಳೆಗೆ ___________________________ ಬಂದಿದೆ.
88.        ಬಾಲರವಿ ಎಲ್ಲಿ ಸೊರಗಿದ್ದಾನೆ ?
ಬಾಲರವಿ ____________________________ ಸೊರಗಿದ್ದಾನೆ.
89.        ವಸಂತ ಎಲ್ಲಿಗೆ ಬರಲು ಹೆದರಿದನು ?
_____________________________________ ವಸಂತ ಬರಲು ಹೆದರಿದನು.
90.        ಪುಟ್ಟಿ ಏಕೆ ಮೂಕವಿಸ್ಮಿತಳಾಗಿದ್ದಾಳೆ ?
ಯಜಮಾನನ ಮನೆಯ ಹೊರಗೆ ಹಾಕಿರುವ ________________________________________
_________________________________________________ ಮೂಕವಿಸ್ಮಿತಳಾಗಿದ್ದಾಳೆ.
91.        ಹಸಿದು ಮಲಗಿದ್ದ ಹುಲಿಯು ಏನೆಂದು ಯೋಚಿಸಿತು ?
ಹಸಿದು ಮಲಗಿದ್ದ ಹುಲಿಯು ________________________________ ಎಂದು ಯೋಚಿಸಿತು.
92.        ವೃಕ್ಷ ಸಾಕ್ಷಿಕತೆಯನ್ನು ಯಾವ ಕೃತಿಯಿಂದ ಆರಿಸಲಾಗಿದೆ ?
ವೃಕ್ಷ ಸಾಕ್ಷಿಕತೆಯನ್ನು _________________________________________ ಕೃತಿಯಿಂದ ಆರಿಸಲಾಗಿದೆ.
93.        ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಯಾವ ಆರೋಪವನ್ನು ಹೊರಿಸಿದನು ?
ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ _______________________ ಆರೋಪವನ್ನು ಹೊರಿಸಿದನು.
94.        ಧರ್ಮಾಧಿಕರಣರು ಏಕೆ ವಿಸ್ಮಯ ಹೊಂದಿದರು ?
ದುಷ್ಟಬುದ್ಧಿ ________________________________________ ಧರ್ಮಾಧಿಕರಣರು ವಿಸ್ಮಯಗೊಂಡರು.
95.        ಧರ್ಮಬುದ್ಧಿಯು ತನ್ನ ಬೆಳಗಿನ ಹೊತ್ತನ್ನು ಹೇಗೆ ಕಳೆದನು ?
ಧರ್ಮಬುದ್ಧಿಯು ____________________________________________________________
______________________________________________________ ಬೆಳಗಿನ ಹೊತ್ತನ್ನು ಕಳೆದನು.
96.        ಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಏಕೆ ಬಂದರು?
ಧರ್ಮಾಧಿಕರಣರು _____________________________________________________________
ವಟವೃಕ್ಷದ ಸಮೀಪಕ್ಕೆ ಬಂದರು.
97.        ಸುಕುಮಾರಸ್ವಾಮಿಯ ತಂದೆತಾಯಿಯಗಳ ಹೆಸರೇನು?
ಸುಕುಮಾರಸ್ವಾಮಿಯ ತಂದೆತಾಯಿಯಗಳ _______________________________________
98.        ಸುಕುಮಾರಸ್ವಾಮಿಗೆ ಯಾವ ಪಟ್ಟವನ್ನು ಕಟ್ಟಲಾಯಿತು?
ಸುಕುಮಾರಸ್ವಾಮಿಗೆ ______________________ ಪಟ್ಟ ಪಟ್ಟವನ್ನು ಕಟ್ಟಲಾಯಿತು.
99.        ನೈಮಿತ್ತಿಕನು ಸುಕುಮಾರಸ್ವಾಮಿಯ ಬಗ್ಗೆ ಏನು ಹೇಳಿದನು?
ನೈಮಿತ್ತಿಕನು ಸುಕುಮಾರಸ್ವಾಮಿಯ ಬಗ್ಗೆ __________________________________________ ಹೇಳಿದನು.

II.  ಪದ್ಯಭಾಗವನ್ನು ಪೂರ್ಣಗೊಳಿಸಿರಿ.                                                                     4 ಅಂಕಗಳು.
ಸಂಕಲ್ಪ ಗೀತೆ
ಕಲುಷಿತವಾದೀ _______________________                      
_________________________________         
_________________________________                        
_________________________ಮುಟ್ಟೋಣ.                   
                             ಅಥವಾ 
ಮತಗಳೆಲ್ಲವು_________________________ 
_________________________________
                                                                    
________________________________  
___________________________ಬಿತ್ತೋಣ                                                                     
                                         - ಜಿ.ಎಸ್. ಶಿವರುದ್ರಪ್ಪ
ಹಕ್ಕಿಹಾರುತ್ತಿದೆನೋಡಿದಿರಾ
ನೀಲಮೇಘ ___________________________                       
____________________________________         
____________________________________                       
__________________________ಮಾಡಿದೆ ಕಣ್ಣಾ                   
ಹಕ್ಕಿ ಹಾರುತ್ತಿದೆ ನೋಡಿದಿರಾ.....?                                                   
            ಅಥವಾ 
ಯುಗಯುಗಗಳ __________________________
_____________________________________
______________________________________
 __________________________________ಹರಸಿ
ಹಕ್ಕಿ ಹಾರುತ್ತಿದೆ ನೋಡಿದಿರಾ.....?         
                                                              - ದ.ರಾ. ಬೇಂದ್ರೆ

ಕೌರವೇಂದ್ರನ ಕೊಂದೆ
ಮಾರಿಗೌತಣವಾಯ್ತು ನಾಳಿನ-------------
____________________________________   
___________________________________
___________________________________                       
__________________________________                                              
ವೀರರೈವರ ನೋಯಿಸೆನು ರಾಜೀವಸಖನಾಣೆ ||  
              ಅಥವಾ
ಕೊರಳ ಸೆರೆ ಹಿಗ್ಗಿದವು ದೃಗುಜಲ-------------
___________________________________
____________________________________
 ____________________________________
____________________________________ 
ನರುಹಿ ಕೊಂದನು ಹಲವು ಮಾತೇನೆಂದು ಚಿಂತಿಸಿದ
                              -ಕುಮಾರವ್ಯಾಸ, (ಗದುಗಿನ ನಾರಾಯಣಪ್ಪ)
ನೀನು ಛಲಮನೆ ಮೆರೆವೆಂ
ನೆಲಕಿ¾Âವೆ ___________________________                         
__________________________________             
__________________________________                      
______________________ಛಲಮನೆ ಮೆರೆವೆಂ
                      ಅಥವಾ
ಪುಟ್ಟಿದ___________________________________
_________________________________________ 
__________________________________________                 
______________________ಪುದುವಾ¿ದಪೆನೇ||
                                                      - ರನ್ನ
III. ಕವಿಗಳ ಸ್ಥಳ,ಕಾಲ,ಕೃತಿಗಳು,ಪ್ರಶಸ್ತಿ/ಬಿರುದುಗಳನ್ನು ಕುರಿತು ವಾಕ್ಯರೂಪದಲ್ಲಿ ಬರೆಯಿರಿ.   6  ಅಂಕಗಳು.                                                          
ಶ್ರೀಯುತ ಸಾ.ರಾ.ಅಬೂಬಕ್ಕರ್ ಅವರು ಕ್ರಿ.ಶ._________ರಲ್ಲಿ________________ಎಂಬ ಊರಿನಲ್ಲಿ ಜನಿಸಿದ________________________________________________ಇತ್ಯಾದಿ ಕೃತಿಗಳನ್ನು ಬರೆದಿದ್ದಾರೆ.
ಇವರಿಗೆ__________________________________________________ಪ್ರಶಸ್ತಿ ಲಭಿಸಿವೆ.

ಶ್ರೀಯುತ ಪುತಿನ ಅವರು ಕ್ರಿ.ಶ._________ರಲ್ಲಿ_______________________ಎಂಬ ಊರಿನಲ್ಲಿ ಜನಿಸಿದರು. ಇವರು______________________________________________ಇತ್ಯಾದಿ ಕೃತಿಗಳನ್ನು ಬರೆದಿದ್ದಾರೆ.
ಇವರಿಗೆ___________________________________________________ಪ್ರಶಸ್ತಿ ಲಭಿಸಿವೆ.

ಶ್ರೀಯುತ ವಿ. ಕೃ. ಗೋಕಾಕ್  ಅವರು ಕ್ರಿ.ಶ._________ರಲ್ಲಿ________________ಎಂಬ ಊರಿನಲ್ಲಿ ಜನಿಸಿದರು. ಇವರು_________________________________________________ಇತ್ಯಾದಿ ಕೃತಿಗಳನ್ನು ಬರೆದಿದ್ದಾರೆ.
ಇವರಿಗೆ____________________________________________________ಪ್ರಶಸ್ತಿ ಲಭಿಸಿವೆ.

ಶ್ರೀಯುತ ಡಿ. ಎಸ್. ಜಯಪ್ಪಗೌಡ ಅವರು ಕ್ರಿ.ಶ._________ರಲ್ಲಿ_________________ಎಂಬ ಊರಿನಲ್ಲಿ ಜನಿಸಿದರು. ಇವರು____________________________________ಇತ್ಯಾದಿ ಕೃತಿಗಳನ್ನು ಬರೆದಿದ್ದಾರೆ.
ಇವರಿಗೆ_________________________________________________________ಪ್ರಶಸ್ತಿ ಲಭಿಸಿವೆ.

ಶ್ರೀಯುತ ದೇವನೂರು ಮಹಾದೇವ ಅವರು ಕ್ರಿ.ಶ._________ರಲ್ಲಿ________________ಎಂಬ ಊರಿನಲ್ಲಿ ಜನಿಸಿದರು. ಇವರು__________________________________________ಇತ್ಯಾದಿ ಕೃತಿಗಳನ್ನು ಬರೆದಿದ್ದಾರೆ.
ಇವರಿಗೆ_____________________________________________________ಪ್ರಶಸ್ತಿ ಲಭಿಸಿವೆ.

ಶ್ರೀಯುತ ಎ. ಎನ್. ಮೂರ್ತಿರಾವ್ ಅವರು ಕ್ರಿ.ಶ._________ರಲ್ಲಿ____________ಎಂಬ ಊರಿನಲ್ಲಿ ಜನಿಸಿದರು. ಇವರು____________________________________ಇತ್ಯಾದಿ ಕೃತಿಗಳನ್ನು ಬರೆದಿದ್ದಾರೆ.
ಇವರಿಗೆ_____________________________________________________ಪ್ರಶಸ್ತಿ ಲಭಿಸಿವೆ.

ಶ್ರೀಯುತ ದುರ್ಗಸಿಂಹ ಕವಿಯು ಕ್ರಿ.ಶ.ಸು._____________ರಲ್ಲಿ_________________ಎಂಬ ಊರಿನಲ್ಲಿ ಜನಿದ್ದಾನೆ.
ಈತನು____________________________ಕೃತಿಯನ್ನು ಬರೆದಿದ್ದಾನೆ.
ಒಂದನೆಯ ಜಗದೇಕಮಲ್ಲನ ಆಸ್ಥಾನದಲ್ಲಿ__________________________ ಆಗಿದ್ದನು. ಮತಧರ್ಮ ಸಮನ್ವಯಕಾರನಾದ ಈತ_________ಯಲ್ಲಿ ಹಲವಾರು _________________ಗಳನ್ನು ನಿರ್ಮಿಸಿದನೆಂದು ತಿಳಿದುಬಂದಿದೆ ಪಂಚತಂತ್ರದಲ್ಲಿ______________________________________ಎಂಬ ಐದು ತಂತ್ರಗಳನ್ನಾಧರಿಸಿದ 48 ಉಪಕತೆಗಳಿವೆ.

ಶ್ರೀಯುತ ಶಿವಕೋಟ್ಯಾಚಾರ್ಯ ಕವಿಯು ಕ್ರಿ.ಶ.ಸು.___________ರಲ್ಲಿ ______________ಎಂಬ ಊರಿನಲ್ಲಿ ಜನಿದ್ದಾನೆ.
ಇವರು ಕನ್ನಡದ ಪ್ರಥಮ ಗದ್ಯಕೃತಿ ಎನಿಸಿದ _______________________________ ಕೃತಿಯನ್ನು ಬರೆದಿದ್ದಾರೆ.
ಇದು ಜೈನ ಧಾರ್ಮಿಕ ಕಥೆಗಳ ಸಂಗ್ರಹವಾಗಿದ್ದು ಇದರಲ್ಲಿ ________________ ಕಥೆಗಳಿವೆ.

ಶ್ರೀಯುತ ಜಿ. ಎಸ್. ಶಿವರುದ್ರಪ್ಪ ಅವರು ಕ್ರಿ.ಶ._________ರಲ್ಲಿ____________ಎಂಬ ಊರಿನಲ್ಲಿ ಜನಿಸಿದರು. 
ಇವರು__________________________________________________ಇತ್ಯಾದಿ ಕೃತಿಗಳನ್ನು ಬರೆದಿದ್ದಾರೆ.
ಇವರಿಗೆ_____________________________________________________ಪ್ರಶಸ್ತಿ ಲಭಿಸಿವೆ.

ಶ್ರೀಯುತ ದ. ರಾ. ಬೇಂದ್ರೆ ಅವರು ಕ್ರಿ.ಶ._________ರಲ್ಲ_________________ಎಂಬ ಊರಿನಲ್ಲಿ ಜನಿಸಿದರು. ಇವರು_____________________________________________ಇತ್ಯಾದಿ ಕೃತಿಗಳನ್ನು ಬರೆದಿದ್ದಾರೆ.
ಇವರಿಗೆ_____________________________________________________ಪ್ರಶಸ್ತಿ ಲಭಿಸಿವೆ.

ಶ್ರೀಯುತ ಕುವೆಂಪು ಅವರು ಕ್ರಿ.ಶ._________ರಲ್ಲಿ_________________ಎಂಬ ಊರಿನಲ್ಲಿ ಜನಿಸಿದರು. ಇವರು______________________________________________ಇತ್ಯಾದಿ ಕೃತಿಗಳನ್ನು ಬರೆದಿದ್ದಾರೆ.
ಇವರಿಗೆ___________________________________________________ಪ್ರಶಸ್ತಿ ಲಭಿಸಿವೆ.

ಶ್ರೀಯುತ ಕುಮಾರ ವ್ಯಾಸ ಕವಿಯು ಕ್ರಿ.ಶ.ಸು.____________ರಲ್ಲಿ _______________ಎಂಬ ಊರಿನಲ್ಲಿ ಜನಿದ್ದಾನೆ.
ಈತನು ___________________ಕೃತಿಯನ್ನು ಬರೆದಿದ್ದಾನೆ. ಈತನಿಗೆ __________________ಎಂಬ ಬಿರುದು ಇದೆ.

ಶ್ರೀಯುತ ಪಂಪ ಕವಿಯು ಕ್ರಿ.ಶ.ಸು.______________ರಲ್ಲಿ ___________________ಎಂಬ ಊರಿನಲ್ಲಿ ಜನಿದ್ದಾನೆ.
ಈತನು ___________________ಕೃತಿಗಳನ್ನು ಬರೆದಿದ್ದಾನೆ. ಈತನಿಗೆ ___________________ಎಂಬ ಬಿರುದು ಇದೆ

ಶ್ರೀಯುತ ಲಕ್ಷ್ಮೀಶ ಕವಿಯು ಕ್ರಿ.ಶ.ಸು.____________ರಲ್ಲಿ ______________________ಎಂಬ ಊರಿನಲ್ಲಿ ಜನಿದ್ದಾನೆ.
ಈತನು ____________________ಕೃತಿಯನ್ನು ಬರೆದಿದ್ದಾನೆ. ಈತನಿಗೆ __________________ಎಂಬ ಬಿರುದು ಇದೆ.
ಶ್ರೀಯುತ ರನ್ನ ಕವಿಯು ಕ್ರಿ.ಶ.ಸು.__________ರಲ್ಲಿ _________________________ಎಂಬ ಊರಿನಲ್ಲಿ ಜನಿದ್ದಾನೆ.
ಈತನು ____________________ಕೃತಿಗಳನ್ನು ಬರೆದಿದ್ದಾನೆ. ಈತನಿಗೆ __________________ಎಂಬ ಬಿರುದು ಇದೆ
  IV ಸಂದರ್ಭಗಳನ್ನು ಸಹಿತ ಸ್ವಾರಸ್ಯದೊಂದಿಗೆ ವಿವರಿಸಿರಿ. ಗದ್ಯ-2 ಪ್ರಶ್ನೆಗಳು ಪದ್ಯ-2 ಪ್ರಶ್ನೆಗಳು ಒಟ್ಟು 4 ಪ್ರಶ್ನೆಗಳು =    12 ಅಂಕಗಳು.
ಯುದ್ಧ, ಸಾರಾ ಅಬೂಬಕ್ಕರ್, ಚಪ್ಪಲಿಗಳು.
1.  ದಯವಿಟ್ಟು ಬಾಗಿಲು ತೆಗೆಯಿರಿ ನಾನು ಗಾಯಗೊಂಡಿದ್ದೇನೆ3. “ನಾನಾಕೆಯನ್ನು ಪರೀಕ್ಷಿಸುವೆ, ನೀವು ಬಿಸಿ ನೀರು ಸಿದ್ಧಪಡಿಸಿ.
2. “ಯುದ್ಧಕ್ಕೆ ಹೋದ ತನ್ನ ಮಗನ ಕಣ್ಣುಗಳಂತೆಯೇ ಇವೆಯಲ್ಲ?”  4. “ನನ್ನ ಮೊಮ್ಮಗುವಿನ ಹೆಣವಿದೆ ಅಲ್ಲಿ; ಅದನ್ನೂ ನೋಡಿ!
ಶಬರಿ, ಪು.ತಿ.ನ, ಶಬರಿ ರೂಪನಾಟಕ.
1.“ಆವುದೀ ಮರುಳು?ನಮ್ಮೆಡೆಗೆ ಬರುತಿಹುದು.” 2.“ತಾಯಿ, ದಾರಿಗರಿಗೆ ಬೀಡಿಲ್ಲಿದೊರೆಯುವುದೇ?” 
3. “ನಾಚುತಿಹೆನೀ ಪೂಜ್ಯೆಯೀ  ನಲುಮೆಯಿಂದ.     4. “ರೂಪಿನಂತೆ ಮಾತು ಕೂಡ ಎನಿತುದಾರವಾಗಿದೆ!” 
5. “ಬೆಳಕಿಗೊಲಿದವರ್ ಉರಿವ ಬತ್ತಿಯ ಕರುಕ ಕಾಣರು.
ಲಂಡನ್‍ನಗರ,ವಿ.ಕೃ.ಗೋಕಾಕ್, ‘ಸಮುದ್ರದಾಚೆಯಿಂದ 
1. “ನಿಮ್ಮ ದೇಶದ ಗೌರವವನ್ನು ಕಾಯಿರಿ! ಇದು ದೊಡ್ಡದಾದ ರಾಷ್ಟ್ರ 3. “ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ.
2. “ಯಾರನ್ನು ತುಳಿದರೇನು!ಎಲ್ಲಿ ಹೆಜ್ಜೆ ಹಾಕಿದರೇನು?ಎಲ್ಲವೂ ಅಷ್ಟೆ!ಮಣ್ಣು!ಮಣ್ಣು!  4. “ಹೊತ್ತು ! ಹೊತ್ತು ! ಹೊತ್ತೇ ಹಣ.
ಭಾಗ್ಯಶಿಲ್ಪಿಗಳು, ನಾಲ್ವಡಿ ಕೃಷ್ಣರಾಜ ಒಡೆಯರು - ಸಮಿತಿ ಸಂಗ್ರಹ
1. ``ಸಾಮಾಜಿಕ ಕಾನೂನುಗಳ ಹರಿಕಾರ.’’      3. ಮೈಸೂರು ಸಂಸ್ಥಾನಕ್ಕೆ ಮಾದರಿ ಮೈಸೂರುಎಂಬ ಕೀರ್ತಿ ಪ್ರಾಪ್ತವಾಯಿತು.
2. “ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿತು.
ಭಾಗ್ಯಶಿಲ್ಪಿಗಳು, ಸರ್ ಎಂ. ವಿಶ್ವೇಶ್ವರಯ್ಯ - ಡಿ.ಎಸ್. ಜಯಪ್ಪಗೌಡ- ದಿವಾನ್ ಸರ್ ಎಂ. ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು
4. “ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ.
ಎದೆಗೆ ಬಿದ್ದ ಅಕ್ಷರ’-‘ದೇವನೂರ ಮಹಾದೇವ’-‘ಎದೆಗೆ ಬಿದ್ದ ಅಕ್ಷರಎಂಬ ವೈಚಾರಿಕ ಬಿಡಿಲೇಖನಗಳ ಸಂಕಲನ
1.“ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ.        3. “ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ.
2.“ಅವರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು        4.“ಈ ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ.
ವ್ಯಾಘ್ರಗೀತೆ’-‘ಎ.ಎನ್.ಮೂರ್ತಿರಾವ್’-ಸಮಗ್ರ ಲಲಿತ ಪ್ರಬಂಧಗಳು ಸಂಕಲನ.
1.“ಖಂಡವಿದೆಕೋ, ಮಾಂಸವಿದೆಕೋ, ಗುಂಡಿಗೆಯ ಬಿಸಿರಕ್ತವಿದೆಕೋ.” 3. “ಸ್ವಧರ್ಮೇ ನಿಧನಂ ಶ್ರೇಯಃ.
2. “ದೇವರೆ, ಮರ ಹತ್ತುವಷ್ಟು ಅವಕಾಶ ಕರುಣಿಸು.  4. “ನಾನು ಮುಖ ಮೇಲಾಗಿ ಬಿದ್ದಿದ್ದೆನೆ?” 
5. “ಹುಲಿ ಈಗ ಎಷ್ಟು ಹಸಿದಿರಬೇಕು.
ವೃಕ್ಷಸಾಕ್ಷಿ’ (ಗುಂಡ್ಮಿ ಚಂದ್ರಶೇಖರ ಐತಾಳರು ಸಂಪಾದಿಸಿರುವ) ದುರ್ಗಸಿಂಹ’ ‘ಕರ್ಣಾಟಕ ಪಂಚತಂತ್ರಂ
1. “ಪೆÇನ್ನನೆಲ್ಲಮಂ ನೀನೆ ಕೊಂಡೆ    3. “ಹುಸಿಯದ ಬೇಹಾರಿಯೇ ಇಲ್ಲ.   4.“ಈತನ ಮಾತು ಅಶ್ರುತಪೂರ್ವಮ್
2. “ನಿನ್ನ ಪ¿ುವಗೆ ನಮ್ಮ ಕುಲಮನೆಲ್ಲಮನ¿Âವ ಬಗೆ” 5. “ಪ್ರಕೃತಿ ವಿಕೃತಿಯಾದ ಮನುಷ್ಯನಾಯುಷ್ಯಂ ಕುಂದುಗುಂ
 ಸುಕುಮಾರಸ್ವಾಮಿಯ ಕಥೆ’ (ಡಾ| ಡಿ. ಎಲ್. ನರಸಿಂಹಾಚಾರ್ ಅವರು ಸಂಪಾದಿಸಿದ) ಶಿವಕೋಟ್ಯಾಚಾರ್ಯ’ ‘ವಡ್ಡಾರಾಧನೆ
1.“ರಿಸಿಯರ ರೂಪಂ ಕಾಣ್ಗುಮಂದೀತನುಂ ತಪಂಬಡುಗುಮ್   
2.ಅರ್ಧಾಹಾರಮಂ ನುಂಗುಗುಮರ್ಧಾಹಾರ ಮನುಗು¿ಗುಮದಂ ನೋಡಿ
3.“ನಮ್ಮನಾಳ್ವರುಮೊಳರೆ ಎಂದು ವಿಸ್ಮಯಂಬಟ್ಟು                  
4.“ಅವಂತಿ ಸುಕುಮಾರನೆಂದು ಪೆಸರನಿಟ್ಟಂ
ಆಯ್ಕೆ: ------------------------ಎಂಬ ಈ ವಾಕ್ಯವನ್ನು--------------------ಅವÀರು ಬರೆದಿರುವ---------------------ಕೃತಿಯಿಂದ ಆಯ್ದ --------------ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಈ ವಾಕ್ಯವನ್ನು___________ಯು ___________ಗೆ ಹೇಳಿದರÀ_________ಸಂದರ್ಭದಲ್ಲಿ __________ಎಂಬ ಮಾತು ಬಂದಿದೆ.
ಸ್ವಾರಸ್ಯ :________________________________________________________________
ಸಂಕಲ್ಪಗೀತೆ’ ’ಜಿ. ಎಸ್. ಶಿವರುದ್ರಪ್ಪ’ ‘ಎದೆತುಂಬಿ ಹಾಡಿದೆನುಕವನಸಂಕಲನ
1.“ಪ್ರೀತಿಯ ಹಣತೆಯ ಹಚ್ಚೋಣ.” 2.“ಹೊಸ ಭರವಸೆಗಳ ಕಟ್ಟೋಣ.” 3.“ಮುಂಗಾರಿನ ಮಳೆಯಾಗೋಣ.” 
4.“ಹೊಸ ಎಚ್ಚರದೊಳು ಬದುಕೋಣ.
ಹಕ್ಕಿ ಹಾರುತಿದೆ ನೋಡಿದಿರಾ’ ‘ದ.ರಾ.ಬೇಂದ್ರೆ’ ‘ಗರಿಕವನಸಂಕಲನ
1.“ರೆಕ್ಕೆಗಳೆರಡೂ ಪಕ್ಕದಲ್ಲುಂಟು” 2. “ಸಾರ್ವಭೌಮರಾ ನೆತ್ತಿಯ ಕುಕ್ಕಿ” 3. “ಬಲ್ಲರು ಯಾರಾ ಹಾಕಿದ ಹೊಂಚ
4. “ಹೊಸಗಾಲದ ಹಸುಮಕ್ಕಳ ಹರಸಿ” 5. “ಮಂಗಳ ಲೋಕದ ಅಂಗಳಕೇರಿ
ಹಲಗಲಿ ಬೇಡರು’ ‘ಜನಪದ’ ‘ಡಾ|| ಬಿ.ಎಸ್. ಗದ್ದಗಿಮಠಅವರ ಕನ್ನಡ ಜನಪದ ಗೀತೆಗಳು
1.“ಎಲ್ಲ ಜನರಿಗೆ ಜೋರ ಮಾಡಿ ಕಸಿದು ಕೊಳ್ಳಿರಿ ಹತಾರ       3. “ಜೀವ ಸತ್ತು ಹೋಗುವುದು ಗೊತ್ತ
2. “ಹೊಡೆದರೊ ಗುಂಡ ಕರುಣ ಇಲ್ಲದ್ಹಂಗ                            4. “ಕೆಟ್ಟು ವರ್ಣಿಸಿ ಹೇಳಿದೆ ಕಂಡಷ್ಟು
ಕೌರವೇಂದ್ರನ ಕೊಂದೆ ನೀನು’ ‘ಕುಮಾರವ್ಯಾಸ’ ‘ಕರ್ಣಾಟ ಭಾರತ ಕಥಾಮಂಜರಿ
1.“ರವಿಸುತನ ಕಿವಿಯಲಿ ಬಿತ್ತಿದನು ಭಯವ.” 2. “ಬಾಯ್ದಂಬುಲಕೆ ಕೈಯಾನುವರೆ.” 3. “ಜೀಯ ಹಸಾದವೆಂಬುದು ಕಷ್ಟ
4. “ನಿನ್ನಪದೆಸೆಯ ಬಯಸುವನಲ್ಲ” 5. “ಮಾರಿಗೌತಣವಾಯ್ತು ನಾಳಿನ ಭಾರತವು.
ಹಸುರು’ ‘ಕುವೆಂಪು’ ‘ಪಕ್ಷಿಕಾಶಿ
1.“ಹಸುರಾದುದು ಕವಿಯಾತ್ಮಂ” 2.“ಬೇರೆ ಬಣ್ಣವನೆ ಕಾಣೆ” 3. “ಹಸುರು ಹಸುರಿಳೆಯುಸಿರೂ” 4. “ಹಸುರತ್ತಲ್,ಹಸುರಿತ್ತಲ್,ಹಸುರೆತ್ತಲ್
ಛಲಮನೆ ಮೆ¾õÉವೆಂ’ (ಪ್ರೊ. ಹಂಪ ನಾಗರಾಜಯ್ಯ ಅವರು ಸಂಪಾದಿಸಿರುವ ರನ್ನ ಸಂಪುಟ’) ‘ಮಹಾಕವಿ ರನ್ನಸಾಹಸ ಭೀಮ ವಿಜಯಂ
1.“ನೆಲಕಿ¾Âವೆನೆಂದು ಬಗೆದಿರೆ ಚಲಕಿ¾Âವೆಂ             3. “ಸಮರದೊಳೆನಗಜ್ಜ ಪೇ¿Âಮಾವುದು ಕಜ್ಜಂ.
2. “ಪಾಂಡವರೊಳಿ¾Âದು ಛಲಮನೆ ಮೆರೆವೆಂ.”          4. “ಮೇಣಾಯ್ತು ಕೌರವಂಗವನಿತಳಂ.
ವೀರಲವ’ ‘ಲಕ್ಷ್ಮೀಶ’ (ದೇವುಡು ನರಸಿಂಹ ಶಾಸ್ತ್ರೀ ಮತ್ತು ಬಿ. ಶಿವಮೂರ್ತಿಶಾಸ್ತ್ರೀ ಇವರು ಸಂಪಾದಿಸಿ) ಜೈಮಿನಿಭಾರÀ
1.“ರಘೂದ್ವಹನ ಸೊಲ್ಗೇಳಿ ನಮಿಸಲ್         3. “ಅರಸುಗಳ ವಾಜಿಯಂ ಬಿಡು
2. “ತನ್ನ ಮಾತೆಯಂ ಸರ್ವಜನಮುಂ ಬಂಜೆಯೆನ್ನದಿರ್ದಪುದೆ” 4. “ಜಾನಕಿಯ ಮಗನಿದಕೆ ಬೆದರುವನೆ
ಕೆಮ್ಮನೆ ಮೀಸೆವೊತ್ತನೇ’ ‘ಪಂಪಮಹಾಕವಿ’ (ಡಿ.ಎಲ್. ನರಸಿಂಹಾಚಾರ್ಯರು ಸಂಪಾದಿಸಿದ) ವಿಕ್ರಮಾರ್ಜುನ ವಿಜಯಂ
1.“ವಿದ್ಯಾಧನಮೆ ಧನಮಪ್ಪುದು” 2.“ಎಂತು ನಾಣಿಲಿಗರಪ್ಪರೆ ಮಾನಸರ್” 3. “ನೊಳವಿಂಗೆ ಕುಪ್ಪೆ ವರಂ
4. “ಜಲಕ್ಕನೀಗಳರ¾Âದೆಂ ಸಿರಿ ಕಳ್ಳೊಡಟ್ಟಿತೆಂಬುದಂ” 5. “ಈಗಳೊಂದಡಕೆಯುಮಿಲ್ಲ ಕೈಯೊಳ್
ಆಯ್ಕೆ: -------------------ಎಂಬ ಈ ಸಾಲನ್ನು------------- ಅವÀರು ಬರೆದಿರುವ ----------ಕೃತಿಯಿಂದ ಆಯ್ದ --------------ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಈ ವಾಕ್ಯವನ್ನು_____________ನು ___________ಗೆ ಹೇಳಿದನು. ______________________________________
ಸಂದರ್ಭದಲ್ಲಿ ___________________________________________________ಎಂಬ ಮಾತು ಬಂದಿದೆ.
ಸ್ವಾರಸ್ಯ :________________________________________________________________
V. ಇವುಗಳಲ್ಲಿ ಒಂದು ಗಾದೆ ಪರೀಕ್ಷೆಗೆ ಬಂದೇ ಬರುತ್ತದೆ.                                        3 ಅಂಕಗಳು
1. ತಾಳಿದವನು ಬಾಳಿಯಾನು. 2. ಮನಸಿದ್ದರೆ ಮಾರ್ಗ. 3. ಕೂಡಿಬಾಳಿದರೆ ಸ್ವರ್ಗ ಸುಖ. 4. ಆಳಾಗಬಲ್ಲವನು; ಅರಸಾಗಬಲ್ಲನು. 5. ಕೈ ಕೆಸರಾದರೆ ಬಾಯಿ ಮೊಸರು. 6. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ. 7. ಕಟ್ಟುವುದು ಕಠಿಣ; ಕೆಡಹುವುದು ಸುಲಭ. 8. ಮಾತೇ ಮುತ್ತು, ಮಾತೇ ಮೃತ್ಯು. 9. ಹೆತ್ತ ತಾಯಿ; ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು. 10. ಸತ್ಯಕ್ಕೆ ಸಾವಿಲ್ಲ; ಸುಳ್ಳಿಗೆ ಸುಖವಿಲ್ಲ.
ಯಾವುದೇ ಗಾದೆಯಾದರೂ ಪೀಠಿಕೆ ಬರೆಯಿರಿ. ಒಂದು ಅಂಕ ಬರುತ್ತದೆ. ಕೆಳಗೆ ಮೂರು ರೀತಿಯಲ್ಲಿ ಪೀಠಿಕೆಯನ್ನು ಕೊಡಲಾಗಿದೆ. ನಿಮಗೆ ಸುಲಭವಾಗಿ ಬರೆಯಲು ಸಾಧ್ಯವಾಗುವ ಒಂದು ಪೀಠಿಕೆಯನ್ನು ಅಭ್ಯಾಸ ಮಾಡಿಕೊಳ್ಳಿರಿ.
1. ಗಾದೆಗಳು ವೇದಗಳಿಗೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗದೆಂಬ ಮಾತು ಜನಜನಿತವಾಗಿದೆ. ಹಿರಿಯರ ಅನುಭವದ ನುಡಿಮುತ್ತುಗಳಾದ ಗಾದೆಗಳು ಬಾಳಿಗೆ ಮಾರ್ಗದರ್ಶನ ನೀಡಿ ಬಾಳನ್ನು ಹಸನುಗೊಳಿಸುತ್ತವೆ. ಅಮೂಲ್ಯವಾದ ಅಗಣಿತ ಗಾದೆ ಮಾತುಗಳಲ್ಲಿ `ಬರೆಯಲು ಆರಿಸಿಕೊಂಡಿರುವ ಗಾದೆ' ಎಂಬ ಗಾದೆಯೂ ಒಂದಾಗಿದೆ.
ಪೀಠಿಕೆಗೆ 1 ಅಂಕ, ಉದಾಹರಣೆಯೊಂದಿಗೆ ವಿವರಿಸಿ ಗಾದೆಯನ್ನು ವಿಸ್ತರಿಸಿದರೆ 1 ಅಂಕ ಹಾಗೂ ಭಾಷಾಶುದ್ಧಿ ಮತ್ತು ಶೈಲಿಗೆ 1 ಅಂಕ ಒಟ್ಟು 3 ಅಂಕಗಳು
VI. ಅಲಂಕಾರ ಗುರುತಿಸಿ ಸಮನ್ವಯಗೊಳಿಸುವುದು.                                            3 ಅಂಕಗಳು
ಉಪಮಾಲಂಕಾರ : ಉಪಮಾ ಎಂದರೆ ಹೋಲಿಕೆ ಎಂದರ್ಥ. ಉಪಮೇಯ ಉಪಮಾನಗಳೊಳಗೆ ಉಪಮಾ (ಹೋಲಿಕೆ) ಇರುವ ಅಲಂಕಾರವೇ ಉಪಮಾಲಂಕಾರ (ಅಂತೆ, ಹಾಂಗ, ವೋಲ್, ಇದ್ದರೆ ಉಪಮಾಲಂಕಾರ ಎಂದು ಗುರುತಿಸುವುದು)
1.  ಒಳಗಿನ ಮಂದಿ ಗುಂಡು ಹೊಡಿದರೊ ಮುಂಗಾರಿ ಸಿಡಿಲ ಸಿಡಿದ್ಹಾಂಗ  3. “ಸಿಡಿಲು ಸಿಡಿದ್ಹಾಂಗ ಗುಂಡು ಸುರಿದಾವ
2. “ಖಳನೊಳವಿಂಗೆ ಕುಪ್ಪೆ ವರಮೆಂಬವೊಲಾಂಬರಮುಂಟೆ ನಿನ್ನದೊಂದಳವು 
4. ನೀಚರಿಗೆ ಮಾಡಿದ ಉಪಕಾರವು ಹಾವಿಗೆ ಹಾಲೆರದಂತೆ
5. “ಭೀಮ ದುರ್ಯೋಧನರು ಮದಗಜಗಳಂತೆ ಹೋರಾಡಿದರು                       
6. “ಮರನೇರಿದ ಮರ್ಕಟನಂತೆ
ಅಲಂಕಾರದ ಹೆಸರು :-
ಉಪಮೇಯ :-
ಉಪಮಾನ :-
ಉಪಮಾ ವಾಚಕ :-
ಸಮಾನ ಧರ್ಮ :-
ಸಮನ್ವಯ :-
ಲಕ್ಷಣ :-
ರೂಪಕ : ಉಪಮೇಯ-ಉಪಮಾನಗಳಲ್ಲಿ ವ್ಯತ್ಯಾಸ ಇಲ್ಲ ಅವೆರಡೂ ಒಂದೇ ಎಂದು ಹೇಳುವ ಅಲಂಕಾರವೇ ರೂಪಕಾಲಂಕಾರ.
1)“ಅಳ್ಳಿರಿಯುತಿಪ್ಪ ಎಮ್ಮ ಒಡಲಬೇಗೆಯ ಬೆಂಕಿಯುರಿ ನಿನ್ನನಿರಿಯದೆ ಪೇಳು ವಿಶ್ವಾಮಿತ್ರ ” 2)“ಮಾರಿಗೌತಣವಾಯ್ತು ನಾಳಿನ ಭಾರತವು” 3)``ಸೀತೆಯ ಮುಖಕಮಲ ಅರಳಿತು.’’
ಅಲಂಕಾರ ಹೆಸರು :-
ಉಪಮೇಯ :-
ಉಪಮಾನ :-
ಸಮಾನಧರ್ಮ :-
ಸಮನ್ವಯ :-
ಲಕ್ಷಣ :-
ದೃಷ್ಟಾಂತಾಲಂಕಾರ: ಎರಡು ಬೇರೆ ಬೇರೆ ವಾಕ್ಯಗಳು (ಉಪಮೇಯ, ಉಪಮಾನ) ಅರ್ಥ ಸಾದೃಶ್ಯದಿಂದ ಒಂದಕ್ಕೊಂದು ಬಿಂಬ
ಪ್ರತಿಬಿಂಬ ಭಾವದಂತೆ ತೋರುತ್ತಿದ್ದರೆ ಅದು ದೃಷ್ಟಾಂತಾಲಂಕಾರಅಲಂಕಾರ.
1. ಮಾತು ಬಲ್ಲವನಿಗೆ ಜಗಳವಿಲ್ಲ; ಊಟ ಬಲ್ಲವನಿಗೆ ರೋಗವಿಲ್ಲ.
ಅಲಂಕಾರದ ಹೆಸರು :-
ಉಪಮೇಯ (ಬಿಂಬ) :-
ಉಪಮಾನ (ಪ್ರತಿಬಿಂಬ):-
ಸಮನ್ವಯ :-
ಲಕ್ಷಣ :-
ಅರ್ಥಾಂತರನ್ಯಾಸಾಲಂಕಾರ: ಒಂದು ವಿಶೇಷ ವಾಕ್ಯ(ಉಪಮೇಯ)ವನ್ನು ಸಾಮಾನ್ಯ ವಾಕ್ಯ(ಉಪಮಾನ)ದಿಂದ ಸಮರ್ಥನೆ ಮಾಡುವ ಅಲಂಕಾರವೇ ಅರ್ಥಾಂತರನ್ಯಾಸ ಅಲಂಕಾರ. 1. ಆತನು ಪರೀಕ್ಷೆಯಲ್ಲಿ ಪ್ರಥಮಸ್ಥಾನ ಪಡೆದು ಉತ್ತೀರ್ಣನಾದನು. ಬುದ್ಧಿವಂತರಾದ ಮಕ್ಕಳಿಗೆ ಪರೀಕ್ಷೆಯೊಂದು ಲೆಕ್ಕವೇ?
ಅಲಂಕಾರದ ಹೆಸರು :-
ಉಪಮೇಯ (ವಿಶೇಷ ವಾಕ್ಯ) :-
ಉಪಮಾನ ( ಸಾಮಾನ್ಯ ವಾಕ್ಯ) :-
ಸಮನ್ವಯ :-
ಲಕ್ಷಣ :-
ಉತ್ಪ್ರೇಕ್ಷಾಲಂಕಾರ: ಉಪಮೇಯವಾದ ವಸ್ತುವನ್ನು ಅಥವಾ ಸನ್ನಿವೇಶವನ್ನು ಉಪಮಾನವಾದ ವಸ್ತುವನ್ನಾಗಿ ಅಥವಾ ಸನ್ನಿವೇಶವನ್ನಾಗಿ ಕಲ್ಪಿಸುವುದೇ ಉತ್ಪ್ರೇಕ್ಷಾಲಂಕಾರ.
1. ಅಚ್ಛೋದ ಸರೋವರವು ತ್ರೈಲೋಕ್ಯಲಕ್ಷ್ಮಿಯು ತನ್ನ ಸೌಂದರ್ಯವನ್ನು ನೋಡಲು ಮಾಡಿಟ್ಟ ರನ್ನಗನ್ನಡಿಯೋ ಎಂಬಂತೆ ಶೋಭಿಸಿತು.
ಅಲಂಕಾರದ ಹೆಸರು :-
ಉಪಮೇಯ :
ಉಪಮಾನ :
ಸಮನ್ವಯ : ಉಪಮೇಯವಾದ -----ವನ್ನು ಉಪಮಾನವಾದ -----ಎಂಬುದಾಗಿ ಕಲ್ಪಿಸಿರುವುದರಿಂದ ಇದು ಉತ್ಪ್ರೇಕ್ಷಾಲಂಕಾರವಾಗಿದೆ

      ಉಪಮಾ                                         
1.  ಗುಂಡು ಸಿಡಿದ್ಹಾಂಗ                                                                                                         
2.  ಖಳನೊಳವಿಂಗೆ ಕುಪ್ಪೆ                                                 
3.  ನೀಚರಿಗೆ ಮಾಡಿದ                                                    
4.  ಭೀಮ ದುರ್ಯೋಧನರು
5.  ಮರನೇರಿದ ಮರ್ಕಟ  
  ರೂಪಕ
1. ಅಳ್ಳಿರಿಯುತಿಪ್ಪ
2. ಮಾರಿಗೌತಣವಾಯ್ತು
3. ಮುಖಕಮಲ
 ದೃಷ್ಟಾಂತಾಲಂಕಾರ
1. ಊಟ ಬಲ್ಲವನಿಗೆ                                                                           
 ಉತ್ಪ್ರೇಕ್ಷಾಲಂಕಾರ
1. ತ್ರೈಲೋಕ್ಯಲಕ್ಷ್ಮಿ
VII.        ಛಂದಸ್ಸು:  2 ಸಾಲು ಕಂದ, 3 ಸಾಲು ಷಟ್ಪದಿ, 1 ಸಾಲು ವೃತ್ತ.                  3 ಅಂಕಗಳು
1) ಅತಿಕುಟಿಲಮನಂ ಧನಲು= 12
     ಬ್ಧತೆಯಿಂದಂ ದುಷ್ಟಬುದ್ಧಿ ನುಡಿದಂ ಪುಸಿಯಂ=20
ಛಂದಸ್ಸು : ___________________________________
2)     ಏನು ಹೇಳೈ ಕರ್ಣ ಚಿತ್ತ= 14
         ಗ್ಲಾನಿ ಯಾವುದು ಮನಕೆ ಕುಂತೀ=14
       ಸೂನುಗಳ ಬೆಸಕೈಸಿಕೊಂಬುದು ಸೇರದೇ ನಿನಗೆ=23
ಛಂದಸ್ಸು : _______________________________

  3) ಉರ್ವಿಯೊಳ್ ಕೌಸಲ್ಯೆ ಪಡೆದ ಕುವರಂ ರಾಮ=20
    ನೊರ್ವನೇ ವೀರನಾತನ ಯಜ್ಞ ತುರಗಮಿದು=20
    ನಿರ್ವಹಿಸಲಾರ್ಪರಾರಾದೊಡಂ ತಡೆಯಲೆಂದಿರ್ದ ಲೇಖನವನೋದಿ=32
   ಛಂದಸ್ಸು : _________________________________
  4) ಖಳನೊಳವಿಂಗೆ ಕುಪ್ಪೆ ವರಮೆಂಬವೊಲಾಂಬರಮುಂಟೆ ನಿನ್ನದೊಂ=21 ಅಕ್ಷರಗಳು
ಛಂದಸ್ಸು : _________________________________
  5) ಮೇದಿನಿಯಂ ಕ್ರಮಕ್ರಮದೆ ಪರ್ವಿದುದಾತ್ತನಭೋ ವಿಭಾಗಮಾ= 20 ಅಕ್ಷರಗಳು
ಛಂದಸ್ಸು : _________________________________
  6) ನೆಲಕಿ¾Âವೆನೆಂದು ಬಗೆದಿರೆ=12
   ಚಲಕಿ¾Âವೆಂ ಪಾಂಡುಸುತರೊಳೀನೆಲನಿದು ಪಾ=20
ಛಂದಸ್ಸು : ___________________________________
7) ಇನತನೂಜನ ಕೂಡೆ ಮೈದುನ
   ತನದ ಸರಸವನೆಸಗಿ ರಥದೊಳು
   ದನುಜರಿಪು ಬರಸೆಳೆದು ಕುಳ್ಳಿರಿಸಿದನು ಪೀಠದಲಿ
ಛಂದಸ್ಸು : ___________________________________
8) ತೆಗೆದುತ್ತರೀಯಮಂ ಮುರಿದು ಕುದುರೆಯ ಗಳಕೆ=20
   ಬಿಗಿದು ಕದಳೀದ್ರುಮಕೆ ಕಟ್ಟಲ್ಕೆ ಮುನಿಸುತರ್=20
   ಮಿಗೆ ನಡುಗಿ ಬೇಡಬೇಡರಸುಗಳ ವಾಜಿಯಂ ಬಿಡು ಬಡಿವರೆಮ್ಮನೆನಲು=32
ಛಂದಸ್ಸು :___________________________________
9) ಎನ್ನಣುಗಾಳನೆನ್ನಣುಗದಮ್ಮನನಿಕ್ಕಿದ ಪಾರ್ಥಭೀಮರು=20
   ಳ್ಳನ್ನೆಮ್
ಛಂದಸ್ಸು : ___________________________________
10) ತಳವೆಳಗಾಗೆ ಕಟ್ಟಿಸದೆ ಮಾಣ್ದೊಡೆ ಕೆಮ್ಮನೆ ಮೀಸೆವೊತ್ತೆನೇ=21
ಛಂದಸ್ಸು : ___________________________________
11) ಪುಟ್ಟಿದ ನೂರ್ವರುಮೆನ್ನೊಡ
   ವುಟ್ಟಿದ ನೂರ್ವರುಮಿದಿರ್ಚಿ ಸತ್ತೊಡೆ ಕೋಪಂ
ಛಂದಸ್ಸು :___________________________________
13) ಕೊರಳ ಸೆರೆ ಹಿಗ್ಗಿದವು ದೃಗುಜಲ
   ಉರವಣಿಸಿ ಕಡು ನೊಂದನಕಟಾ
   ಕುರುಪತಿಗೆ ಕೇಡಾದುದೆಂದನು ತನ್ನ ಮನದೊಳಗೆ
ಛಂದಸ್ಸು :___________________________________
14) ಅಂತೆಂಬನಾರ್ಗೆ ಪಿರಿದುಂ
   ಭ್ರಾಂತು ದಲೇಂ ದ್ರೋಣನೆಂಬನೇಂ ಪಾರ್ವನೆ ಪೇ
ಛಂದಸ್ಸು :___________________________________
15) ಒಡವೆಯನರ್ಥಿಗಿತ್ತೆನವನೀತಳಮಂ ಗುರುಗಿತ್ತೆನೀಗಳೊಂ=21
ಛಂದಸ್ಸು : ___________________________________
                              ಲ+ಗು=20
|| ಎನ್ನಣು|ಗಾಳನೆ|ನ್ನಣುಗ|ದಮ್ಮನ|ನಿಕ್ಕಿz|À ಪಾರ್ಥಭೀ|ಮರು| = 20
|| ಮೇದಿನಿಯಂ ಕ್ರಮಕ್ರಮದೆ ಪರ್ವಿದುದಾತ್ತನಭೋವಿಭಾಗಮಾ =20
                              
ಚಂ|| ಒಡವೆ|ಯನರ್ಥಿ|ಗಿತ್ತೆನ|ವನೀತ|ಳಮಂ ಗು|ರುಗಿತ್ತೆ|ನೀಗಳೊಂ| =21
ಚಂ|| ¾Âಯಿ|ರೆ ನೀಮು|ಮಾಮುಮೊ|ಡನೋದಿ|ದೆವೆಂಬು|ದನಣ್ಣ| ನಿನ್ನ ನಾ| =21
ಚಂ|| ನುಡಿ ತ|ಡವಪ್ಪು|ದೊಂದು ಮೊ|ಗದೊಳ್ ಮ ಕಂ ದೊ|ರೆಕೊಳ್ವು|ದೊಂದು ನಾ| =21
ಚಂ|| ಖಳನೊ|ಳವಿಂಗೆ| ಕುಪ್ಪೆ ವ|ರಮೆಂಬ|ವೊಲಾಂಬ|ರಮುಂಟೆ| ನಿನ್ನದೊಂ| =21
ಚಂ || ಖಳನೊ|ಳವಿಂಗೆ| ಕುಪ್ಪೆ ವ|ರಮೆಂಬ|ವೊಲಾಂಬ|ರಮುಂm|É ನಿನ್ನದೊಂ| =21
VIII.       ಪತ್ರ ಲೇಖನ                                                                                                  5 ಅಂಕಗಳು
ವ್ಯಾವಹಾರಿಕ ಪತ್ರಬರಹ
(ಪತ್ರಬರಹದಲ್ಲಿ ಕೊಟ್ಟಿರುವ ವಿಳಾಸ ಬರೆಯಿರಿ)
ದಿನಾಂಕ : _________
ಸ್ಥಳ : ___________
ಇವರಿಂದ ,
_____________________
_____________________
_____________________
ಇವರಿಗೆ ,
______________________
______________________
_____________________
ಮಾನ್ಯರೇ
     ವಿಷಯ : _________________________________________________
_________________________________________________________________________________________________________________________________________________________________________________________________________________________________________________________________________________________________________________
ಧನ್ಯವಾದಗಳೊಂದಿಗೆ
ನಿಮ್ಮ ವಿಶ್ವಾಸಿ
ಸಹಿ
ದಿನಾಂಕ :_____________________
ಸ್ಥಳ : _____________________



ಖಾಸಗಿ ಪತ್ರಬರಹ
ಇವರಿಂದ
(ಪತ್ರಬರಹದಲ್ಲಿ ಕೊಟ್ಟಿರುವ ವಿಳಾಸ ಬರೆಯಿರಿ)
_____________________
_____________________
_____________________
ದಿನಾಂಕ_________________
ಪೂಜ್ಯ ತೀರ್ಥರೂಪುರವರಿಗೆ ನಿಮ್ಮ ಮಗ/ಳು ಮಾಡುವ ಶಿರಸಾಷ್ಟಾಂಗ ಪ್ರಣಾಮಗಳು (ತಂದೆಗೆ ಬರೆಯುವಾಗ)
______________________________________________________________________
______________________________________________________________________
______________________________________________________________________
______________________________________________________________________
______________________________________________________________________
(ನಮಸ್ಕಾರ)ಪ್ರಣಾಮಗಳೊಂದಿಗೆ
ಇಂತಿ ನಿಮ್ಮ ಮಗಳು
ಸಹಿ
ಹೊರವಿಳಾಸ
ಇವರಿಗೆ,
_______________________
_______________________
______________________
ಪ್ರೀತಿಯ (ಗೆಳಯ, ಗೆಳತಿ) ಪೂಜ್ಯ ಮಾತೃಶ್ರೀಯವರಿಗೆ ನಿಮ್ಮ ಮಗ/ಳು ಮಾಡುವ ಶಿರಸಾಷ್ಟಾಂಗ ಪ್ರಣಾಮಗಳು (ತಾಯಿಗೆ)
ಪೂಜ್ಯ ಮಾತೃಶ್ರೀ ಸಮಾರರಾದ----ಗೆ ನಿಮ್ಮ ಮಗ/ಳು ಮಾಡುವ ಶಿರಸಾಷ್ಟಾಂಗ ಪ್ರಣಾಮಗಳು (ದೊಡ್ಡಮ್ಮ, ಚಿಕ್ಕಮ್ಮ, ಅತ್ತೆ, ಅತ್ತಿಗೆ, ಅಕ್ಕ)
ಪೂಜ್ಯ ತೀರ್ಥರೂಪು ಸಮಾರಾದ--ಗೆ ನಿಮ್ಮ ಮಗ/ಳು ಮಾಡುವ ಶಿರಸಾಷ್ಟಾಂಗ ನಮಸ್ಕಾರಗಳು (ದೊಡ್ಡಪ್ಪ, ಚಿಕ್ಕಪ್ಪ, ಮಾವ, ಭಾವ, ಅಣ್ಣ)
ಪೂಜ್ಯ (ಗುರುಗಳು)
IX. ಪ್ರಬಂಧ ರಚಿಸಿರಿ. (ಇವುಗಳಲ್ಲಿ ಒಂದು ಪ್ರಬಂಧ ಪರೀಕ್ಷೆಗೆ ಬಂದೇ ಬರುತ್ತದೆ.)   ಅಂಕಗಳು                                                       
  1. ರಾಷ್ಟ್ರೀಯ ಹಬ್ಬಗಳ ಮಹತ್ತ್ವ 2. ರಾಷ್ಟ್ರೀಯ ಭಾವೈಕ್ಯ 3. ಸಾಮಾಜಿಕ ಪಿಡುಗುಗಳು 4. ಸ್ವಚ್ಛಭಾರತ ಅಭಿಯಾನ 5. ಗ್ರಾಮಸ್ವರಾಜ್ಯ.      6. ಗ್ರಂಥಾಲಯಗಳ ಮಹತ್ತ್ವ 7. ಅಕ್ಷರ ದಾಸೋಹ ಮತ್ತು ಕ್ಷೀರ ಭಾಗ್ಯಗಳ ಸಾಮಾಜಿಕ ಮಹತ್ತ್ವ 8. ಪ್ರಾಚ್ಯ ಸ್ಮಾರಕಗಳ ಸಂರಕ್ಷಣೆ    9. ಮಹಿಳಾ ಸಬಲೀಕರಣ 10. ತ್ಯಾಜ್ಯವಸ್ತು ನಿರ್ವಹಣೆ.
X. ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.                                 4 ಅಂಕಗಳು 
1. ಶಬರಿಯ ಚಿಂತೆ ಹಿಂಗಿಹೋದ ಸಂದರ್ಭದ ಸ್ವಾರಸ್ಯವನ್ನು ವಿವರಿಸಿ.
2. ಶಬರಿಯ ಸಡಗರ, ಸಂತೋಷ ಮೇಳದವರ ಹಾಡಿನಲ್ಲಿ ಹೇಗೆ ವರ್ಣಿತವಾಗಿದೆ?
3. ನಂಬಿಕೆಟ್ಟವರಿಲ್ಲ ಎಂಬ ಮಾತು ಶಬರಿಯ ಪಾಲಿಗೆ ಹೇಗೆ ನಿಜವಾಗಿದೆ?
1. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರು ಮಾದರಿ ಮೈಸೂರು ರಾಜ್ಯಹೇಗಾಯಿತು?
2. ವಿಶ್ವೇಶ್ವರಯ್ಯ ಅವರು ಮೈಸೂರು ದಿವಾನರಾಗಿ ಸಲ್ಲಿಸಿದ ಸೇವೆಯನ್ನು ಕುರಿತು ಬರೆಯಿರಿ.
3. ಶಿಕ್ಷಣ ಕ್ಷೇತ್ರಕ್ಕೆ ವಿಶ್ವೇಶ್ವರಯ್ಯ ಅವರು ಸಲ್ಲಿಸಿದ ಕೊಡುಗೆಯನ್ನು ತಿಳಿಸಿ.
XI.  ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ. ಮತ್ತು ಮೌಲ್ಯಾಧಾರಿತ ಸಾರಾಂಶ   4+4 ಅಂಕಗಳು 
1.        ಸಂಕಲ್ಪಗೀತೆ,
2.    ಹಕ್ಕಿಹಾರುತಿದೆ ನೋಡಿದಿರಾ,
3.    ಕೌರವೇಂದ್ರನ ಕೊಂದೆ ನೀನು,
4.    ಛಲಮನೆ ಮೆ¾õÉವೆಂ
ಮೇಲಿನ ಪದ್ಯಗಳ ಸಾರಾಂಶ.
XII.     ಎರಡು ಅಂಕದ ಗದ್ಯಭಾಗದಿಂದ 4, ಪದ್ಯಭಾಗದಿಂದ 2 ಮತ್ತು ಪೂರಕ ಪಠ್ಯದಿಂದ 4 ಒಟ್ಟು 10 ಪ್ರಶ್ನೆಗಳು. ಒಟ್ಟು 20 ಅಂಕಗಳು.
XIII.    ಅಪಠಿತ ಗದ್ಯ 2 ಅಂಕದ  2 ಪ್ರಶ್ನೆಗಳು                               ಒಟ್ಟು 04 ಅಂಕಗಳು                      
XIV.  ವ್ಯಾಕರಣಾಂಶಗಳು:                                                                                14 ಅಂಕಗಳು
1.  ವರ್ಣಮಾಲೆ - ಸ್ವರ, ವ್ಯಂಜನ, ಯೋಗವಾಹ, ಗುಣಿತಾಕ್ಷರ, ಸಂಯುಕ್ತಾಕ್ಷರ.
2.  ಸಂಧಿ - ಕನ್ನಡ ಸಂಧಿ, ಸಂಸ್ಕøತ ಸಂಧಿ
3.  ಸಮಾಸ-ಅರ್ಥ ಪ್ರಧಾನವನ್ನಾಧರಿಸಿ ತತ್ಪುರುಷ, ಕರ್ಮಧಾರೆಯ, ದ್ವಿಗು, ಕ್ರಿಯಾ, ದ್ವಂದ್ವ, ಗಮಕ, ಅಂಶಿ, ಬಹುವ್ರೀಹಿ.
4.  ಕ್ರಿಯಾ ಪ್ರಕರಣ - ಧಾತು. ಸಕರ್ಮಕ ಅಕರ್ಮಕ. ಕಾಲ ಸೂಚಕ-ಭೂತ, ಭವಿಷ್ಯ, ವರ್ತಮಾನಕಾಲ.
                             ಅರ್ಥ ಸೂಚಕ ವಿಧ್ಯರ್ಥಕ, ಸಂಭಾನಾರ್ಥಕ, ನಿಷೇಧಾರ್ಥಕ.
5.  ನಾಮ ಪ್ರಕರಣ-ವಸ್ತುವಾಚಕ-(ರೂಢ,ಅಂಕಿತ,ಅನ್ವರ್ಥ) ಗುಣವಾಚಕ, ಭಾವವಾಚಕ, ಸಂಖ್ಯಾವಾಚಕ, ಪ್ರಕಾರವಾಚಕ, ಪರಿಮಾಣವಾಚಕ.
6.  ಸರ್ವನಾಮ - ಪುರುಷಾರ್ಥಕ, ಆತ್ಮಾರ್ಥಕ, ಪ್ರಶ್ನಾರ್ಥಕ
7.  ವಾಕ್ಯ ಪ್ರಬೇಧ - ಸಾಮಾನ್ಯ, ಸಂಯೋಜಿತ, ಮಿಶ್ರವಾಕ್ಯ.
8.  ಲೇಖನ ಚಿಹ್ನೆ - ಉದ್ಧರಣ, ವಾಕ್ಯವೇಷ್ಟನ, ವಿವರಣಾತ್ಮಕ, ಪೂರ್ಣವಿರಾಮ, ಆಶ್ಚರ್ಯಸೂಚಕ, ಅರ್ಧವಿರಾಮ, ಅಲ್ಪವಿರಾಮ.......
9.  ವಿಭಕ್ತಿ - ಹಳೆಗನ್ನಡ ಮತ್ತು ಹೊಸಗನ್ನಡ ಪ್ರತ್ಯಯಗಳು / ಕಾರಕಾರ್ಥಗಳು.
10.     ತತ್ಸಮ ತದ್ಭವ - ಸಂಸ್ಕøತದಿಂದ ಕನ್ನಡಕ್ಕೆ ಅಲ್ಪ ಸ್ವಲ್ಪ ಬದಲಾಗಿ ಬಂಧಿರುವ ಪದಗಳು. 
11.     ಗ್ರಾಂಥಿಕ ರೂಪ ಆಡುಭಾಷೆಯ ಗ್ರಾಂಥಿಕರೂಪ.
12.     ಅನ್ಯದೇಶಿಯ - ಪೋರ್ಚುಗೀಸ್, ಹಿಂದೂಸ್ಥಾನಿ, ಉರ್ದು, ಪರ್ಶಿಯನ್, ಅರಬ್ಬಿ ಭಾಷೆಯಿಂದ ಬಂದ ಪದಗಳು.
13.     ಸಮಾನಾರ್ಥಕ ಪದ ಕಠಿಣ ಪದಗಳ ಅರ್ಥ.
14.     ಜೋಡುನುಡಿ ಎರಡೆರಡು ಪದಗಳನ್ನು ಒಟ್ಟಾಗಿ ಬಳಸುವುದು.
15.     ದ್ವಿರುಕ್ತಿ ಒಂದೇ ಪದಗಳು ಎರಡು ಸಾರಿ ಬರುವುದು.
16.     ನುಡಿಗಟ್ಟು ಪದಗಳ ಅರ್ಥಬೇರೆ ಒಳಾರ್ಥ ಬೇರೆ ಇರುವ ಪದಗಳ ಸಮುದಾಯ.
17.     ಕೃದಂತ ಧಾತುವಿಗೆ ಕೃತ್ ಪ್ರತ್ಯಯ ಸೇರಿ ಆಗುವ ಪದ. ಕೃದಂತನಾಮ, ಕೃದಂತಾವ್ಯಯ, ಕೃದಂತ ಭಾವನಾಮ.
18.     ತದ್ಧಿತಾಂತ - ನಾಮಪ್ರಕೃತಿಗೆ ತದ್ಧಿತ ಪ್ರತ್ಯಯ ಸೇರಿ ಆಗುವ ಪದಗಳು. ತದ್ಧಿತಾಂತನಾಮ, ತದ್ಧಿತಾಂತಾವ್ಯಯ, ತದ್ಧಿತಾಂತ ಭಾವನಾಮ.
19.     ಅವ್ಯಯ-ಸಾಮಾನ್ಯಾರ್ಥಕ, ಅನುಕರಣ, ಸಂಬಂಧಸೂಚಕ, ಭಾವಸೂಚಕ, ಅವಧಾರನಾತ್ಮಕ, ಪ್ರಶ್ನಾರ್ಥಕ, ಕೃದಂತ, ತದ್ಧಿತಾಂತ.
20.     ಛಂದಸ್ಸು - ಪದ್ಯರಚನಾ ಶಾಸ್ತ್ರ, ಪ್ರಾಸ, ಗಣ, ಯತಿ.
21.     ಅಲಂಕಾರ - ಶಬ್ದಾಲಂಕಾರ ಮತ್ತು ಅರ್ಥಾಲಂಕಾರ.
***************