Monday 20 April 2015

ಸಾರ್ಥಕವಾಗಲಿ

ಸರ್ವರಲೂ ಪ್ರಚ್ಛನ್ನವಾಗಿಹುದು ಪ್ರತಿಭೆ
ಸಾಮರ್ಥ್ಯಗಳಿಗನುಸಾರ ಅವಕಾಶದೊಡೆ
ಸನ್ನಿವೇಶ ಒದಗೆ ಸಾಕಾರಗೊಳ್ಳುವುದು
ಸಾರ್ಥಕವಾಗಲಿ ನಿನ ಪ್ರತಿಭೆ-ನನ ಕಂದ||

No comments:

Post a Comment