Thursday 16 April 2015

ನಿಷ್ಕಲ್ಮಶಮನ

ಒಳಹೊರಗೆಲ್ಲ ಪರಿಶುದ್ಧವಾಗಿರುವಲ್ಲಿ
ಆಲೋಚನೆಗೆಂದೆಂದೂ ಮಲಿನತೆಯಿಲ್ಲ
ಅನೀತಿ ಅಧರ್ಮಕ್ಕೆ ಎಡೆಯಿಲ್ಲವೇಯಿಲ್ಲ
ನಿಷ್ಕಲ್ಮಶ ಮನ ಬೇಕದಕೆ-ನನ ಕಂದ||

No comments:

Post a Comment