Saturday 24 June 2017

ಪಾತ್ರಧಾರರು

ಸೃಷ್ಟಿ ಕರ್ತನ ಸೃಷ್ಟಿಯಲಿ ರೂಪುತಳೆದಿಹ ಪಾತ್ರಗಳು 
ವಿಧಿಯ ನಿರ್ದೇಶನದಿ ಲ್ಲಾ ತಾಲೀಮು ನಡೆಸುತಿಹೆವು 
ಜಗದ ಜಗುಲಿಯೇ ರಂಗಭೂಮಿಯಾಗಿ ಸಜ್ಜಾಗಿಹುದು
ನಿರ್ವಹಿಸು ಎಚ್ಚರದಿ ನಿನ್ನ ಪಾತ್ರಗಳ - ನನ ಕಂದ ||