Sunday 12 April 2015

ಗುಣಗ್ರಾಹಿಯಾಗು

ಗುಣವಂತ ಗ್ರಹಿಸುವನು ಸಕಲ ಗುಣಗಳ
ಗುಣಹೀನನದು ಬರಿಯ ಕುರುಡು ನೋಟ 
ಗುಣ ಗ್ರಹಿಕೆಯಿಂದ ಗುಣ ವರ್ಧಿಸುವುದು
ಗುಣಗ್ರಾಹಿಯಾಗು ನೀ - ನನಕಂದ ||

No comments:

Post a Comment