Friday 3 April 2015

ಮನದ ಭಾವ

ಅನಿರೀಕ್ಷಿತ ಫಲದೊರೆತಂದು ಅತ್ಯುತ್ಸಾಹ
ನಿರೀಕ್ಷಿತ ಫಲ ದೊರೆಯದಿದ್ದೊಡೆ ಖಿನ್ನತೆ
ಭಾವನೆಗಳ ಹೊಯ್ದಾಟದಲಿ ಭಾವೋದ್ವೇಗ
ನಿರ್ಲಿಪ್ತತೆ ಸಮಚಿತ್ತದಿಂದ - ನನ ಕಂದ||

No comments:

Post a Comment