Thursday 2 April 2015

ಆ ಬೆಡಗಿ

ನನ್ನ ಕಣ್ಮುಂದಿನಾ ಪುಟ್ಟ ಹುಡುಗಿ
ನನ್ನ ನೆರಮನೆಯ ಮುದ್ದು ಬೆಡಗಿ
ನನ್ನಿಂದಲೆ ಕಲಿತು ಬೆಳೆದ ಹುಡುಗಿ
ನನ್ನೊಡನೆ ಬಾಳ ಬಯಸಿದ ಬೆಡಗಿ
ನನ್ನಲಿ ಭಾವಯ ಬಿತ್ತಬಯಸಿದ ಹುಡುಗಿ
ನನ್ನನಗಲಿರಲಾನೆಂದು ಗೋಳಿಟ್ಟ ಬೆಡಗಿ
ನಾನ್ನೊಲ್ಲೆನೆಂದರು ಬೆನ್ನನೇರಿದ ಹುಡುಗಿ
ನನ್ನೊಡನೆ ಕಲೆತು ನನ್ನ ಕರಗಿಸಿದ ಬೆಡಗಿ
ನನ್ನೊಡನೆ ಬೆರೆತು ಮನವನೆ ಕದ್ದ ಹುಡುಗಿ
ನನ್ನ ಸುತ್ತ ಸದಾ ಸುತ್ತಿಸುತ್ತಿ ನಲಿ ಹುಡುಗಿ
ನನ್ನಬಿಟ್ಟನ್ಯನೆಡೆಗೆ ಜಿಗಿದ ಪತಂಗ ಆ ಬೆಡಗಿ

No comments:

Post a Comment