Thursday 5 November 2015

ವಿಧಿಯಾಟ

  ಯಾವ ಕಾಲಕೆ ಯಾರ ಮೇಲಿಹುದೊ ಕಾಲನಾ ದೃಷ್ಟಿ
  ನೋವು ನಲಿವುಗಳ ತನ್ನೊಡಲೊಳಗಿರಿಸಿದೆ ಸೃಷ್ಟಿ
  ಜವರಾಯನ ದೃಷ್ಟಿಗೆ ವಿಧಿರಾಯ ಕೊಡುವನು ಪುಷ್ಟಿ
  ಬಿಡಿಸಿಕೊಳಲಾಗದು ವಿಧಿಯಾಟದ ಮುಷ್ಟಿ - ನನ ಕಂದ ||

No comments:

Post a Comment