Monday 23 November 2015

ಹಸನು

ಕಿತ್ತು ನೆಟ್ಟು ಬೆಳೆಸಿದ ಪೈರು ಹಸನು
ಉಂಡು ಉಟ್ಟು ಬೆಳೆದ ದೇಹ ಹಸನು
ನೀತಿ ಮೆರಿಸಿ ಕಟ್ಟಿದ ನಾಡು ಹಸನು
ಕರ್ಮಯೋಗಿಯ ಬಾಳು ಹಸನು-ನನಕಂದ  

No comments:

Post a Comment