Sunday 8 November 2015

ಸೂತ್ರಧಾರನದೃಶ್ಯ

ಲಂಚ ಕೊಡೆವೆಂಬ ಬಿಂಕ ನಮಗೇಕಿಂದು
ಲಂಚಕೊಡದಿರಲುಗದು ಒಂದಿಂಚು ಫೈಲು
‘ಲಂಚಾವತಾರ’ದಿ ನಾವೆಲ್ಲ ಪಾತ್ರಧಾರಿಗಳು
ಸೂತ್ರಧಾರನದೃಶ್ಯವಾಗಿಹನು- ನನಕಂದ|

No comments:

Post a Comment