Wednesday 18 November 2015

ಮನದ ವಕ್ರತೆಗಳಳಿಯೆ

ಮನದ ವಕ್ರತೆಗಳಳಿಯೆ ಮಮಕಾರರಳುವುದು
ಮನಮನಗಳ ನಡುವೆ ಸಾಮರಸ್ಯ ತಾ ಬೆಳೆವುದು
ಮನಸುಗಳೊಂದಾಗಿ ಬಾಂಧವ್ಯವ ಬೆಸೆಯುವುದು
ಮನೆಯಲಿ ಸುಖಶಾಂತಿ ನಲೆಸುವುದು - ನನ ಕಂದ||

No comments:

Post a Comment