Saturday 14 November 2015

ಮನದ ವಕ್ರತೆ ಅಳಿಯೆ

ಮನದ ವಕ್ರಗಳಳಿಯೆ ಅರಳುವುದು ಮಮಕಾರ
ಮಾಯವಾಗುವುದು ನೆ ಮನದ ಆತಂಕಗಳೆಲ್ಲ 
ಒಡನೆದೊರೆವುದೆಲ್ಲೆಲ್ಲೂ ಎಲ್ಲರಿಂ ಎಲ್ಲ ಸಹಕಾರ
ಸಾಕಾರಗೊಳ್ಳುವುದು ಕಾರ್ಯಗಳೆಲ್ಲ-ನನ ಕಂದ||

No comments:

Post a Comment