Sunday 15 November 2015

ಎಲ್ಲರೊಳಗೂಡಿ ಸಂಭ್ರಮಿಸು

ಸಹಬಾಳ್ವೆ ಇದ್ದಲ್ಲಿ ಸಹಕಾರ ದೊರೆವಲ್ಲಿ
ಸಡಗರ ಸಂತಸವು ತಾನಾಗೆ ಇರುವಲ್ಲಿ
ಮಾಡುವ ಕೆಲಸಗಳೆಲ್ಲಾ ಹಸನಾಗುವಲ್ಲಿ
ಎಲ್ಲರೊಳಗೂಡಿ ಸಂಭ್ರಮಿಸು-ನನ ಕಂದ||

No comments:

Post a Comment