Monday 23 November 2015

ಭರಿಸದಿರೆ ಬಾಳು ಬರಿದು

ಬರಿ ಮೋಡ ಮಳೆಯ ಸುರಿಸದು
ಬರಿ ಮಾತೆಂದು ಕಾರ್ಯವೆಸಗದು
ಬರಿ ಭರವಸೆಯೆಂದೂ ಫಲವನೀಡದು
ಭರಿಸದಿರೆ ಬಾಳು ಬರಿದು-ನನ ಕಂದ||

No comments:

Post a Comment