Sunday 1 November 2015

ದಾಸರ ಅಂಕಿತನಾಮ

ಕನಕದಾಸರು - ಕಾಗಿನೆಲೆ ಆದಿಕೇಶವ
ಗೋಪಾಲ ದಾಸರು - ಗೋಪಾಲ ವಿಠಲ
ಜಗನ್ನಾಥದಾಸರು - ಜಗನ್ನಾಥ ವಿಠಲ
ನರಹರಿ ತೀರ್ಥರು ರಘುಪತಿ
ಪುರಂದರದಾಸರು - ಪುರಂದರ ವಿಠಲ
ಮಹಿಪತಿ ದಾಸರು - ಗುರು ಮಹಿಪತಿ
ವ್ಯಾಸರಾಯರು - ವ್ಯಾಸ ವಿಠಲ
ವಾದಿರಾಜರು ಹಯವದನ
ವಿಜಯದಾಸರು - ವಿಜಯ ವಿಠಲ
ಶ್ರೀಜಯಚಾಮರಾಜೇಂದ್ರ ಒಡೆಯರ್ -ಶ್ರೀ ವಿದ್ಯಾ
ಶ್ರೀಪಾದರಾಜರು ರಂಗವಿಠಲ

No comments:

Post a Comment