Saturday 14 November 2015

ಹದವರಿತು ದುಡಿ

ಸಂಪಾದನೆಯ ಹಾದಿಲಿ ಸಂಸಾರ ಸೊರಗದಿರಲಿ
ಸಮರಸವು ಎಂದೆದೂ ಹಿಂದೆ ಸರಿಯದಿರಲಿ
ಮನೆಯಲ್ಲಿ ಕಿಲಕಿಲನಗು ಮಾಯವಾಗದಿರಲಿ
ಹದವರಿತು ದುಡಿವುದ ಕಲಿನೀನು- ನನ ಕಂದ

No comments:

Post a Comment