Sunday 1 November 2015

ವಚನಕಾರರ ಅಂಕಿತನಾಮ

ಅಂಬಿಗರ ಚೌಡಯ್ಯ - ಅಂಬಿಗರ ಚೌಡಯ್ಯ
ಅಕ್ಕಮಹಾದೇವಿ  ಚನ್ನಮಲ್ಲಿಕಾರ್ಜುನ
ಅಲ್ಲಮಪ್ರಭು  ಗುಹೇಶ್ವರ
ಆದಯ್ಯ ಸೌರಾಷ್ಟ್ರ ಸೋಮೇಶ್ವರ
ಆಯ್ದಕ್ಕಿ ಲಕ್ಕಮ್ಮ - ಮಾರಯ್ಯಪ್ರಿಯ ಅಮರೇಶ್ವರ ಲಿಂಗ
ಗಂಗಾಂಬಿಕೆ - ಗಂಗಾಪ್ರಿಯ ಕೂಡಲಸಂಗಮದೇವ
ಚನ್ನಬಸವಣ್ಣ  ಕೂಡಲಚನ್ನಸಂಗಮ
ಡೋಹರ ಕಕ್ಕಯ್ಯ - ಅಭಿನವ ಮಲ್ಲಿಕಾರ್ಜುನ
ದೇವರ ದಾಸಿಮಯ್ಯ  ರಾಮನಾಥಾ
ನಿಜಗುಣ ಶಿವಯೋಗಿ  ಶಂಭುಲಿಂಗ
ನೀಲಾಂಬಿಕೆ  ಸಂಗಯ್ಯ
ಬಸವಣ್ಣ - ಕೂಡಲಸಂಗಮ 
ಮಡಿವಾಳ ಮಾಚಯ್ಯ - ಕಲಿದೇವರ ದೇವ
ಮಧುವಯ್ಯ - ಅರ್ಕೇಶ್ವರ ಲಿಂಗ
ಮೋಳಿಗೆ ಮಾರಯ್ಯ - ನಿಃಕಳಂಕ ಮಲ್ಲಿಕಾರ್ಜುನ
ಸೊನ್ನಲಿಗೆ ಸಿದ್ಧರಾಮ - ಕಪಿಲಸಿದ್ಧ ಮಲ್ಲಿಕಾರ್ಜುನ

No comments:

Post a Comment