ಪದ್ಮ ಶ್ರೀಧರ
Friday, 24 April 2015
ಒಂದ್ಹೆಜ್ಜೆ
ತಪ್ಪಿನಿಂದಿಟ್ಟ
ಒಂದ್ಹೆಜ್ಜೆ
ತರತರದ
ತೊಡಕುಗಳ
ತರದೆ
ಬಿಡದು
ದುಡುಕಿನಿಂದಿಟ್ಟ
ಒಂದ್ಹೆಜ್ಜೆ
ದುರಿತಗಳೆಡೆಗೆ
ಕರೆದೊಯ್ಯದೆ
ಬಿಡದು
ದುರಹಂಕಾರದ
ಹೆಜ್ಜೆಯದು
ದುರ್ಗತಿಗೆ
ಕೊಂಡೊಯ್ಯದೆ
ಬಿಡದು
ವಿವೇಕದೊಂದ್ಹೆ
ಜ್ಜೆ
ಯಶಸಿನೆಡೆಗೆ
ಕೊಂಡೊಯ್ಯುದೆ ಬಿಡದು
ನನ
ಕಂದ
|
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment