ಹೊತ್ತು ಹೆತ್ತು ತುತ್ತಿಟ್ಟು ಮುತ್ತಿಟ್ಟು ಪಾಲಿಸಿ ಪೋಷಿಪರ ಋಣ
ತಿದ್ದಿ ತೀಡಿ ಕಲಿಸಿ ಬುದ್ಧಿಹೇಳುತ ಬಾಳು ಬೆಳಗಿಸಿದವರ ಋಣ
ಬೆನ್ನುತಟ್ಟಿ ಹುರಿದುಂಬಿಸಿ ಕಾರ್ಯಪ್ರವೃತ್ತರಾಗಿಸಿದವರ ಋಣ
ಇನಿತು ಋಣ ಬಾರ ನಮ್ಮ ಹೆಗಲ ಮೇಲಿಹುದು -ನನ ಕಂದ||

No comments:
Post a Comment