ಪದ್ಮ ಶ್ರೀಧರ
Friday, 17 April 2015
ಬಂದವಕಾಶವ ಬಳಸು
ಬಂದವಕಾಶವ
ಬಿಟ್ಟು
ಕಾಲಹರಣ
ಮಾಡದಿರು
ಬರದವಕಾಶಗಳಿಗೆ
ತವಕಿಸಿ
ಕಾಲಕಳೆಯದಿರು
ಬಂದಾಗ
ಕೈಕಟ್ಟಿ
ಬರದಾಗ
ಕೈಚೆಲ್ಲೆ
ಸುಖವೆಲ್ಲಿ
ಬಂದವಕಾಶವ
ಬಳಸಿ
ಬೆಳೆಯೆ
ಸೊಗ
-
ನನ
ಕಂದ
||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment