ಪದ್ಮ ಶ್ರೀಧರ
Thursday, 16 April 2015
ಹೆಸರತರುವಂತಿರಲಿ
ಹೆಸರಿನ ಬಯಕೆಯಲಿ ಕೆಸರಿಗೆ ಬೀಳದಿರು
ಹೆಸರ ಹಂಬಲಿಸಿ ಅನ್ಯದಾರಿಗಳ ಹಿಡಿಯದಿರು
ಹೆಸರಿಗಾಗಿಯೇ ಕೆಲಸವನೆಂದೂ ಮಾಡದಿರು
ಹೆಸರತರುವಂತಿರಲಿ ನಿನ ಕೆಲಸ - ನನ ಕಂದ ||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment