ಪದ್ಮ ಶ್ರೀಧರ
Thursday, 2 April 2015
ಸ್ವಾರ್ಥಿಗಳಾಗಿಹರು
ಬಣ್ಣ ಬಣ್ಣದ ಬರಿ ಬಾಯಿಮಾತಿಗೆ ಬರಗಾಲವಿಲ್ಲ
ಪದವಿ ಪ್ರತಿಷ್ಠೆ ಬಿರುದುಬಾವಲಿಗಳ ಹಿಂದೆಬಿದ್ದಿಹರೆಲ್ಲ
ಭ್ರಷ್ಟತೆ ಸ್ಪಷ್ಟವಾಗಿದ್ದರೂ ಬಡಿದೋಡಿಪರಿಲ್ಲವೇ ಇಲ್ಲ
ಪರರ ಪರಿಗಣಿಸದೆ ಸ್ವಾರ್ಥಿಗಳಾಗಿಹರಲ್ಲ-ನನ ಕಂದ||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment