ಎಲ್ಲೋ ಸುಖವಿರುವುದೆಂದು ಭ್ರಮಿಸಿ ನೀ ತೊಳಲದಿರು
ಇಹುದು ಸುಖಶಾಂತಿ ನೆಮ್ಮದಿಯು ನಿನ್ನೊಳಗೆ ಹೊರಗೆ
ಇದನರಿಯದಿರೆ ಬರಿ ಸುತ್ತಾಟ ಗುದ್ದಾಟ ನಿನ್ನೊಳಗೆ ಹೊರಗೆ
ಇರುವುದನನುಭವಿಸು ಅರಸುವುದ ಬಿಟ್ಟು ನೀ - ನನಕಂದ ||

No comments:
Post a Comment