ಪದ್ಮ ಶ್ರೀಧರ
Sunday, 12 April 2015
ಎಲ್ಲಾವೂ ನೀನೆ
ದುಡಿದು ಮನೆಗೆ ಬಂದೊಡೆ ಕಾಫಿ ಕೊಡುವವರಿಲ್ಲ
ಪ್ರೀತಿಯ ಮಾತಾಡಿ ಮನವ ತಣಿಸುವವರಿಲ್ಲ
ಅಡಿಗೆಯ ಮಾಡಿ ಬಡಿಸುವವರಿಲ್ಲವೇ ಇಲ್ಲ
ನೀನೇ ಎಲ್ಲಾವೂ ಆಗಿ ನಲಿ - ನನ ಕಂದ||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment