ಕಡುಹಸುರಿನ ದಟ್ಟಕಾನನಗಳ ಕ್ರೌರ್ಯದಿಂ ಕಬಳಿಸುತ
ಭೂಗರ್ಭದಿಂ ಖನಿಜಗಳ ದೌರ್ಜನ್ಯದಿಂ ಬರಿದಾಗಿಸುತ
ಜೀವಜಲಮೂಲಗಳ ನಿರ್ದಯೆಯಿಂ ಕಲುಷಿತಗೊಳಿಸುತ
ಭೂದೇವಿಯ ಮರಣಕೂಪಕೆ ತಳ್ಳುತಿಹರು -ನನ ಕಂದ||
ಭೂಗರ್ಭದಿಂ ಖನಿಜಗಳ ದೌರ್ಜನ್ಯದಿಂ ಬರಿದಾಗಿಸುತ
ಜೀವಜಲಮೂಲಗಳ ನಿರ್ದಯೆಯಿಂ ಕಲುಷಿತಗೊಳಿಸುತ
ಭೂದೇವಿಯ ಮರಣಕೂಪಕೆ ತಳ್ಳುತಿಹರು -ನನ ಕಂದ||
No comments:
Post a Comment