ಪದ್ಮ ಶ್ರೀಧರ
Tuesday, 21 April 2015
ಎಚ್ಚರದಿ ಧರಿಸು
ಅನರ್ಘ್ಯ ರತ್ನಗಳ
ಹೊಂದಿಹಳು
ವಸುಂಧರೆ
ಮಕ್ಕಳನು
ಸಿಂಗರಿಸಿ
ಸೌಖ್ಯದಲಿ
ಪೊರೆಯೆ
ನಿನಗೆ
ಒಪ್ಪುವುದನು
ಎಚ್ಚರದಿ
ಆರಿಸಿ
ಧರಿಸೆ
ನಿಶ್ಚಯದಿ
ಯಶವು
ನಿನಗೆ
-
ನನಕಂದ
||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment