ಪದ್ಮ ಶ್ರೀಧರ
Wednesday, 8 April 2015
ನರಳದಿರು
ಸಮಸ್ಯೆಗಳ ಸರಮಾಲೆಯ ಧರಿಸಿ
ಕಷ್ಟ ಕಾರ್ಪಣ್ಯಗಳ ಸುಳಿಗೆ ಸಿಲುಕಿ
ಬವಣೆಯಿಂದ ಬದುಕ ಬರಡಾಗಿಸಿ
ನಲುಗಿ ನರಳದಿರು -ನನ ಕಂದ||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment