ಪದ್ಮ ಶ್ರೀಧರ
Thursday, 2 April 2015
ಋತು ವೈವಿಧ್ಯತೆ
ಋತು ವೈವಿಧ್ಯತೆ
ಚೈತ್ರಾಗಮನಕೆ ಚಿನ್ನದ ಚಿಗುರಿನ ಸೊಬಗು
ವೈಶಾಖಕೆ ಸುಡು ಸುಡು ಬಿಸಿಲಿನ ಪ್ರಖರತೆ
ವರ್ಷಕಾಲಕೆ ನಿರಂತರ ಮಳೆರಾಯನಟ್ಟಹಾಸ
ಶಿಶಿರಕೆ ನಗ್ನಚೆಲುವು ಇದು ಋತು ವೈವಿಧ್ಯತೆ -ನನಕಂದ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment