ನಿಸ್ವಾರ್ಥದ ನೆಲದಲ್ಲಿ ಸ್ವಾರ್ಥದ ಬಿತ್ತವ ಬಿತ್ತಾಗಿದೆ
ಸಮೃದ್ಧ ಬೆಳೆಬೆಳೆದು ಕೊಯ್ಲಿಗೆ ಸಿದ್ಧವಾಗಿನಿಂತಿದೆ
ಸತ್ವಹೀನವಾಗಲೀ ಫಸಲು ಮರುಬಿತ್ತನೆಗೆ ಬಾರದಿರಲಿ
ನೆಲದ ಗುಣದ ನಿಜಸಾರ ಉಳಿಯಲಿ - ನನ ಕಂದ||
ಸಮೃದ್ಧ ಬೆಳೆಬೆಳೆದು ಕೊಯ್ಲಿಗೆ ಸಿದ್ಧವಾಗಿನಿಂತಿದೆ
ಸತ್ವಹೀನವಾಗಲೀ ಫಸಲು ಮರುಬಿತ್ತನೆಗೆ ಬಾರದಿರಲಿ
ನೆಲದ ಗುಣದ ನಿಜಸಾರ ಉಳಿಯಲಿ - ನನ ಕಂದ||
No comments:
Post a Comment