ತಿರುತಿರುಗಿ ಸುತ್ತಿ ಬಸವಳಿದು ಬೆಂಡಾಗಿ ತನುದಣಿದಿರಲ್
ಹರಿವ ಕಿರುಝರಿಯ ಬೊಗಸೆ ನೀರದುವೆ ದಣಿವಾರಿಪಂತೆ
ಬೆಂದು ನೊಂದು ಖಿನ್ನತೆಯಿಂದ ಜರ್ಝರಿತವಾಗಿಹ ಮನವ
ಸಂತೈಪುದು ಸಾಂತ್ವನದ ನುಡಿಯೊಂದು - ನನ ಕಂದ||
ಹರಿವ ಕಿರುಝರಿಯ ಬೊಗಸೆ ನೀರದುವೆ ದಣಿವಾರಿಪಂತೆ
ಬೆಂದು ನೊಂದು ಖಿನ್ನತೆಯಿಂದ ಜರ್ಝರಿತವಾಗಿಹ ಮನವ
ಸಂತೈಪುದು ಸಾಂತ್ವನದ ನುಡಿಯೊಂದು - ನನ ಕಂದ||
No comments:
Post a Comment