ನನ್ನ ಮನವ ಕದ್ದ ಹುಡುಗಿ
ನನ್ನ ಮನವ ಗೆದ್ದ ಹುಡುಗಿ
ನನ್ನ ಮನದಿ ಕುಳಿತಳಡಗಿ
ನನ್ನ ಮನಕೆ ಅವಳೆ ಬೆಡಗಿ
ನನ್ನ ಜೀವದ ಜೀವವವಳು
ನನ್ನ ಪ್ರೇಮದ ಹುಡುಗಿಯವಳು
ನನ್ನ ಬಾಳಸಾರ ಸರ್ವಸ್ವವವಳು
ನನ್ನ ಮುದ್ದು ಮಡದಿಯವಳು
ನನ್ನ ಬದುಕಿನ ಬೆಡಗಿ ಅವಳು
ನನ್ನ ಮನದಿ ಕನಸ ನೇದು
ನನ್ನ ಮನದಿ ಭಾವ ಬಿತ್ತಿ
ನನ್ನ ಮನ ಮನೆಯ ತುಂಬಿದಾ
ನನ್ನ ಸಾಮ್ರಾಜ್ಯದೊಡತಿಯವಳು
ನನ್ನ ಹುಡುಗಿ ನನ್ನ ಬೆಡಗಿಯವಳೆ
ನನ್ನ ಮನವ ಗೆದ್ದ ಹುಡುಗಿ
ನನ್ನ ಮನದಿ ಕುಳಿತಳಡಗಿ
ನನ್ನ ಮನಕೆ ಅವಳೆ ಬೆಡಗಿ
ನನ್ನ ಜೀವದ ಜೀವವವಳು
ನನ್ನ ಪ್ರೇಮದ ಹುಡುಗಿಯವಳು
ನನ್ನ ಬಾಳಸಾರ ಸರ್ವಸ್ವವವಳು
ನನ್ನ ಮುದ್ದು ಮಡದಿಯವಳು
ನನ್ನ ಬದುಕಿನ ಬೆಡಗಿ ಅವಳು
ನನ್ನ ಮನದಿ ಕನಸ ನೇದು
ನನ್ನ ಮನದಿ ಭಾವ ಬಿತ್ತಿ
ನನ್ನ ಮನ ಮನೆಯ ತುಂಬಿದಾ
ನನ್ನ ಸಾಮ್ರಾಜ್ಯದೊಡತಿಯವಳು
ನನ್ನ ಹುಡುಗಿ ನನ್ನ ಬೆಡಗಿಯವಳೆ
**************
No comments:
Post a Comment