ಸಡಗರ ಸಂಭ್ರಮಗಳಿಲ್ಲದಿರೆ ಹಬ್ಬಕ್ಕೆ ಕಳೆಯಿರದು
ನೇಮ ನಿಷ್ಠೆಗಳಿಲ್ಲದಿರೆ ಮಾಡಿದ ವ್ರತಕ್ಕೆ ಸಿದ್ಧಿಸಿಗದು
ಊಟ ಉಪಚಾರಗಳಿಲ್ಲದಿರೆ ಮದುವೆಗೆ ಶೋಭೆ ಬಾರದು
ಗುಣ ಶೀಲಗಳಿರದ ಮನುಜಂಗೆ ಬೆಲೆಯಿರದು ನನ ಕಂದ||
ನೇಮ ನಿಷ್ಠೆಗಳಿಲ್ಲದಿರೆ ಮಾಡಿದ ವ್ರತಕ್ಕೆ ಸಿದ್ಧಿಸಿಗದು
ಊಟ ಉಪಚಾರಗಳಿಲ್ಲದಿರೆ ಮದುವೆಗೆ ಶೋಭೆ ಬಾರದು
ಗುಣ ಶೀಲಗಳಿರದ ಮನುಜಂಗೆ ಬೆಲೆಯಿರದು ನನ ಕಂದ||
No comments:
Post a Comment