ಪದ್ಮ ಶ್ರೀಧರ
Sunday, 12 April 2015
ಮಿತಿಮೀರದಿರೆಂದು
ನಿರೀಕ್ಷೆಗಳತಿಯಿದ್ದಲ್ಲಿ
ನಿರಾಸೆ
ತಪ್ಪದು
ಹಟಮಾರಿತನವಿದ್ದಲ್ಲಿ
ಹತಾಶೆ
ತಪ್ಪದು
ವಕ್ರಮನವಿದ್ದಲ್ಲಿ
ಜಯವೆಂದು
ದಕ್ಕದು
ಮಿತಿಮೀರದಿರೆಂದು
ನೀ
-
ನನ
ಕಂದ
||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment