ಪದ್ಮ ಶ್ರೀಧರ
Thursday, 9 April 2015
ದುಃಖವೆಂಬುದಿನಿತಿಲ್ಲ
ಅನ್ಯರ ಸುಖದಲಿ ತನ್ನ ಸುಖವಕಂಡು
ನೋವು ಅವಮಾನಗಳನು ತಾನೆ ಉಂಡು
ಅಕ್ಕರೆಯ ಸಕ್ಕರೆಯ ನುಡಿಗಳನೇ ನುಡಿದು
ಬಾಳುವಗೆ ದುಃಖವೆಂಬುದಿನಿತಿಲ್ಲ- ನನ ಕಂದ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment