ನಾಗಾಲೋಟಕೆ ನಲುಗಿ ನರಳುತಿದೆ ಬದುಕು
ಯಾಂತ್ರಿಕತೆಯಲಿ ಯಂತ್ರವಾಗುತಿದೆ ಬದುಕು
ತಂತ್ರಜ್ಞಾನದ ಹೆಸರಿನಲಿ ತತ್ತರಿಸುತಿದೆ ಬದುಕು
ಆಧುನಿಕತೆಯಬ್ಬರದಿ ಅತಂತ್ರವಾಗಿದೆ-ನನ ಕಂದ||
ಯಾಂತ್ರಿಕತೆಯಲಿ ಯಂತ್ರವಾಗುತಿದೆ ಬದುಕು
ತಂತ್ರಜ್ಞಾನದ ಹೆಸರಿನಲಿ ತತ್ತರಿಸುತಿದೆ ಬದುಕು
ಆಧುನಿಕತೆಯಬ್ಬರದಿ ಅತಂತ್ರವಾಗಿದೆ-ನನ ಕಂದ||
No comments:
Post a Comment