ದುಮ್ಮಿಕ್ಕಿ ನೀರನಿರಿಗೆಯ ಚಿಮ್ಮಿಸುತ ಸರಗೈವ ಜಲಪಾತ
ಮೈದುಂಬಿ ಹರಿದು ಜುಳುಜುಳು ನಾದಗೈವ ಜಲಸುಂದರಿ
ಭೋರ್ಗರೆದು ಅಲೆಗಳಿಂದಾಟವಾಡುತ ಧ್ವನಿಗೈವ ಜಲಧಿ
ನಿತ್ಯ ನಿರಂತರ ಗಾನಗೈವ ಶ್ರೇಷ್ಠಗಾಯಕರು-ನನ ಕಂದ||
ಮೈದುಂಬಿ ಹರಿದು ಜುಳುಜುಳು ನಾದಗೈವ ಜಲಸುಂದರಿ
ಭೋರ್ಗರೆದು ಅಲೆಗಳಿಂದಾಟವಾಡುತ ಧ್ವನಿಗೈವ ಜಲಧಿ
ನಿತ್ಯ ನಿರಂತರ ಗಾನಗೈವ ಶ್ರೇಷ್ಠಗಾಯಕರು-ನನ ಕಂದ||
No comments:
Post a Comment