ಪದ್ಮ ಶ್ರೀಧರ
Saturday, 11 April 2015
ಹಸಿರುಳಿಸುತಾ ಬಾಳು
ಹಸಿರುಟ್ಟ
ವನದೇವಿ
ಉಸಿರ
ಕೊಟ್ಟಿಹಳು
ಹರಸುತ್ತ
ಬಾಳ
ಹಸನುಗೊಳಿಸುವಳು
ಹಸಿರಿಲ್ಲದಿರೆ
ಉಸಿರಿಲ್ಲ
ಬರಿಯುರಿಬಿಸಿಲು
ಹಸಿರುಳಿಸುತಾ
ನೀ
ಬಾಳು
-
ನನ
ಕಂದ
||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment