ಪದ್ಮ ಶ್ರೀಧರ
Thursday, 2 April 2015
ಸರಿದಾರಿಯರಸು
ಸುಳ್ಳು ತಟವಟ ಸಲಹದು ಯಾರನೂ
ಸತ್ಯ ನಿಷ್ಟೆಗಳು
ಕೈಬಿಡವು
ಯಾರನೂ
ಸುಳ್ಳಿಗೆ ಸುಖವಿಲ್ಲ ಸತ್ಯಕ್ಕೆಂದು ಸಾವಿಲ್ಲ
ಸರಿದಾರಿಯರಸಿ ನಡೆ ನೀ -ನನ ಕಂದ
||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment