ಪದ್ಮ ಶ್ರೀಧರ
Saturday, 11 April 2015
ಬೇಡ
ಸಿಟ್ಟಾಗಿ ಬಂದವನ ಮುಂದೆ ನೀ ನಿಲಲು ಬೇಡ
ನಿಷ್ಠೆಯಲಿ ಕೆಲಸಮಾಡುವರ ಕೈಯನೆಂದೂ ಬೇಡ
ಅರ್ಥ ಮಾಡಿಕೊಳ್ಳದವರ ಜೊತೆ ಸೇರಲು ಬೇಡ
ಅನ್ಯಮಾರ್ಗದಲೆಂದು ಹೋಗ ಬೇಡ-ನನಕಂದ
||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment