ಕನ್ನಡದ ಕವಿರತ್ನಗಳು
ಕಂಪಾಗಿ ಕುವೆಂಪು, ಚಂದ್ರನಾಗಿ ಬೇಂದ್ರೆ, ಆಸ್ತಿಯಾಗಿ ಮಾಸ್ತಿ
ಕಣ್ವನಾಗಿ ಬಿ.ಎಂ.ಶ್ರೀ, ರತ್ನವಾಗಿ ರಾಜರತ್ನಂ, ಸಿರಿಯಾಗಿ ಶಿವರುದ್ರಪ್ಪ
ಕರ್ಣನಾಗಿ ಕಾರಂತ, ಸಂಸ್ಕೃತಿಯ ಮೇರುವಾಗಿ ಶರಣರು ದಾಸರಿರೆ
ಕನ್ನಡಮ್ಮನಿಗೆ ಎಣೆಯುಂಟೆ, ಸರಿಸಾಟಿಯುಂಟೆ ಲೋಕದಲಿ -ನನ ಕಂದ

No comments:
Post a Comment