ಪದ್ಮ ಶ್ರೀಧರ
Thursday, 2 April 2015
ಅವನಿಹನು
ಸೃಷ್ಟಿ
,
ಸ್ಥಿತಿ
,
ಲಯಗಳಿಗೆ
ಕಾರಣರು ಯಾರು
?
ಅದ ತಿಳಿದವರಾರು
?
ತಿಳಿಯದಿರುವವರು ಯಾರು
?
ಅರಿವಿಗೆ ಬಂದೂ ಬರದಂತಿರುವನು ಅವಯಾರು
?
ಅವನಿರುವನು ನಮ್ಮೊಳ ಹೊರಗೆ - ನನ ಕಂದ
||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment