ಪದ್ಮ ಶ್ರೀಧರ
Monday, 13 April 2015
ಸಂತಸದ ಕ್ಷಣಗಳೆಲ್ಲರಿಗಾಗಿರಲಿ
ನಮ್ಮ
ನೋವು
ನಮಗಿರಲಿ
,
ಅನ್ಯರನದು ಭಾದಿಸದಿರಲಿ
ನಮ್ಮ ದಾರಿದ್ರ
ನಮಗಿರಲಿ
,
ಅನ್ಯರಿಗದೆಂದೂ ತಟ್ಟದಿರಲಿ
ನಮ್ಮ ದುರ್ವಿಧಿ
ನಮಗಿರಲಿ
,
ಅನ್ಯರನೆಂದೂ ಕಾಡದಿರಲಿ
ನಮ್ಮ ಸಂತಸದ ಕ್ಷಣಗಳೆಲ್ಲರಿಗಾಗಿರಲಿ
–
ನನಕಂದ
||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment