ಪದ್ಮ ಶ್ರೀಧರ
Friday, 17 April 2015
ಸೂಜಿಹಿಡಿದು ನಿಂತಿಹರು
ಅತ್ಯುತ್ಸಾಹದಿ
ಬಲೂನಿನಂತೆ
ನೀ
ಊದದಿರು
ಸೂಜಿಹಿಡಿದು
ನಿಂತಿಹರು
ನಿನ್ನ
ಸುತ್ತುವರಿದು
ಸೂಜಿಯಲುಗೊಂದಿಷ್ಟು
ತಾಕಿದರು
ಸಾಕಷ್ಟೆ
ಸಿಡಿದು
ಛಿದ್ರಛಿದ್ರವಾಗುವೆ
ನೀ
-
ನನಕಂದ
||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment