ಪದ್ಮ ಶ್ರೀಧರ
Thursday, 23 April 2015
ದಾರಿ ತೋರುವುದು
ನಿನ್ನೆಯ
ಸಂಗತಿಯೇ
ಇಂದಿನಾ
ಇತಿಹಾಸವೂ
ಇಂದಿನ
ವಿದ್ಯಮಾನಗಳೇ
ನಾಳಿನ
ಇತಿಹಾಸ
ವಿವೇಕದಿಂದ
ನಡೆದೊಡೆ
ಉತ್ತಮವು ಇತಿಹಾಸ
ದಾರಿ
ತೋರುವುದೆಮಗೆ
ಇ
ತಿಹಾಸವೇ
-
ನನ
ಕಂದ||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment